Nojoto: Largest Storytelling Platform

ಸಾಧಿಸುವ ಛಲವಿದ್ದವನಿಗೆ ಕಲ್ಲುಮುಳ್ಳುಗಳ ಹಾದಿಯದು ಹೂಗಳಾಗ

ಸಾಧಿಸುವ ಛಲವಿದ್ದವನಿಗೆ ಕಲ್ಲುಮುಳ್ಳುಗಳ ಹಾದಿಯದು 
ಹೂಗಳಾಗಿ ಪರಿಣಮಿಸುವುದಂತೆ..!
ನೋವು ನಿಂದನೆಗಳೇ ಅವನ ಕೊರಳಿಗೆ 
ಪುಷ್ಪಮಾಲೆಯ ಅರ್ಪಿಸಿದಂತೆ 😍
ನಾಳಿನ ಗೆಲುವಿನ ಸಿರಿಯ ಇಂದಿನ ದಿನವೇ ಆಚರಿಸಿ 
ಹರ್ಷೋದ್ಘಾರ ಮೆರೆದಂತೆ..!
ಅವನ ದಿಟ್ಟತನಕೆ ಅದುವೇ ತಾನಾಗಿ ಒಲಿದ ಸನ್ಮಾನದಂತೆ 👏 ಸಾಧಕನಾಗುವ ಹಂಬಲವ ಹೊತ್ತವನ ಸಾಧನೆಯ ಒಳಗುಟ್ಟು 🙏
💐ಶುಭೋದಯ ಎಲ್ಲರಿಗೂ💐
#ranjuಗೊಂಬೆ_ಹಿತನುಡಿಗಳು 
#yqjogi #yqkannada #inspiratonoflife #dreamsndesires #aimhigh #successmantra #achievementunlocked

ಸಾಧಕನಾಗುವ ಹಂಬಲವ ಹೊತ್ತವನ ಸಾಧನೆಯ ಒಳಗುಟ್ಟು 🙏 💐ಶುಭೋದಯ ಎಲ್ಲರಿಗೂ💐 ranjuಗೊಂಬೆ_ಹಿತನುಡಿಗಳು #yqjogi #yqkannada #inspiratonoflife #dreamsndesires #aimhigh #Successmantra #achievementunlocked