Find the Best inspiratonoflife Shayari, Status, Quotes from top creators only on Nojoto App. Also find trending photos & videos about 50cms in ins, life ins quotes, car ins quotes, inspi quotes, ins rajput vs pns ghazi 480,
ರಂಜಿತಾ ಸೋಮಶೇಖರ್ ❤️
ಸಾಧಿಸುವ ಛಲವಿದ್ದವನಿಗೆ ಕಲ್ಲುಮುಳ್ಳುಗಳ ಹಾದಿಯದು ಹೂಗಳಾಗಿ ಪರಿಣಮಿಸುವುದಂತೆ..! ನೋವು ನಿಂದನೆಗಳೇ ಅವನ ಕೊರಳಿಗೆ ಪುಷ್ಪಮಾಲೆಯ ಅರ್ಪಿಸಿದಂತೆ 😍 ನಾಳಿನ ಗೆಲುವಿನ ಸಿರಿಯ ಇಂದಿನ ದಿನವೇ ಆಚರಿಸಿ ಹರ್ಷೋದ್ಘಾರ ಮೆರೆದಂತೆ..! ಅವನ ದಿಟ್ಟತನಕೆ ಅದುವೇ ತಾನಾಗಿ ಒಲಿದ ಸನ್ಮಾನದಂತೆ 👏 ಸಾಧಕನಾಗುವ ಹಂಬಲವ ಹೊತ್ತವನ ಸಾಧನೆಯ ಒಳಗುಟ್ಟು 🙏 💐ಶುಭೋದಯ ಎಲ್ಲರಿಗೂ💐 #ranjuಗೊಂಬೆ_ಹಿತನುಡಿಗಳು #yqjogi #yqkannada #inspiratonoflife #dreamsndesires #aimhigh #successmantra #achievementunlocked
About Nojoto | Team Nojoto | Contact Us
Creator Monetization | Creator Academy | Get Famous & Awards | Leaderboard
Terms & Conditions | Privacy Policy | Purchase & Payment Policy Guidelines | DMCA Policy | Directory | Bug Bounty Program
© NJT Network Private Limited
Follow us on social media:
For Best Experience, Download Nojoto