Nojoto: Largest Storytelling Platform

ಇರುವ ಈ ಜೀವನವೆಂಬ ಮೂರು ದಿನದಲಿ.. ಬಂದವರೆಷ್ಟೋ ಹೋದವರೆಷ್ಟ

ಇರುವ ಈ ಜೀವನವೆಂಬ ಮೂರು ದಿನದಲಿ..
ಬಂದವರೆಷ್ಟೋ ಹೋದವರೆಷ್ಟೋ, 
ಅಳಿಸಿದವರೆಷ್ಟೋ ನಗಿಸಿದವರೆಷ್ಟೋ,  
ಕಲಿತಿದ್ದೆಷ್ಟೋ ಕಲಿಯದೇ ಹೋದದ್ದೆಷ್ಟೋ, 
ನೆನಪಿಸಿದ್ದೆಷ್ಟೋ ಮರೆಸಿದ್ದೆಷ್ಟೋ..
ಇವೆಲ್ಲ ಜೀವನವ ಕಟ್ಟಿಕೊಳ್ಳಲು ಸಹಾಯವಾಗುವ ಭದ್ರ ಬುನಾದಿಗಳು..  
ಉಳಿ ಪೆಟ್ಟು ತಿಂದಷ್ಟು ಕಲ್ಲು ಶಿಲೆಯಾಗುವಂತೆ, 
ಮನುಷ್ಯ ನೋವು ನಲಿವಿನಲಿ ಮಿಂದಷ್ಟು ಗಟ್ಟಿಯಾಗಿ ನೆಲೆಗೊಳ್ಳುತ್ತಾನೆ.. 
ಅತ್ಯುತ್ತಮ ವ್ಯಕ್ತಿಯಾಗಿ ರೂಪುಗೊಳ್ಳುತ್ತಾನೆ ♥️ ಜೀವನದ ಏಳು ಬೀಳು 💐
#life #inspiration #achievesuccess #resolutions #happinesswithin 
#paramathmanaliathma #chikey