Find the Best chikey Shayari, Status, Quotes from top creators only on Nojoto App. Also find trending photos & videos aboutstories for children in hindi, harry potter and the cursed child book, child poem in hindi video free download, hindi story for children, essay on child labour in hindi,
Tanhaz Ahmed
yah Lo Kuchh kha Pi lo😂😂🤣 #YamiGautam #sweet #sweet #chicken #chickenbiryani #chikey
read moreAyush S. (Sanchay)
DIVAKAR D
ಸುರಿದ ಮಳೆಯಲಿ ಕೊಚ್ಚಿ ಹೋದವು ಕನಸುಗಳು ಬರಡಾದ ದರಣಿಯ ಹಸಿರಿಗೆ ಉಸಿರಾದ ಹನಿಗಳು ಉರುಳಿವೆ ಧರಿತ್ರಿಯ ತನುಜೆ ದೇಹದಿ ಬಲವಿಲ್ಲದೆ ಪ್ರತಿ ಹನಿಯೂ ಜೀವಾಮೃತ ಜೀವಕೆ ಜಲಚರಗಳಿಗೆ ಜೀವ ಹಿಂಡುತ್ತಲಿದೆ ಜೀವರಕ್ಷಕನಿಗೂ ರಕ್ಕಸನಂತೆ ದನಿ ಇರದ ಮೂಕ ಜೀವಿಗಳ ಗೋಳು ಕೇಳೋರ್ಯಾರು ಕೊಚ್ಚಿ ಹೋದವು ಮನೆ ಮನಗಳ ಬೆಸೆದ ಹಾದಿಯೂ ಬದುಕು ಬಸಿದಿದೆ ಆಶ್ರಯವಿಲ್ಲದೆ ಅನಾಥವಾದವು ಕಂಬನಿ ಮಿಡಿದರೂ ಕಣ್ತೆರಸಲಿಲ್ಲ ಕೈಪಿಡಿವ ಮನಸಿಲ್ಲ ಜಲ ನೈವೇದ್ಯದ ಮಂತ್ರ ಘೋಷದಿ ಮುಳುಗಿಹನವನು ಬಡಜೀವಗಳು ಬಡಿದಾಡಿವೆ ಜೀವದ ಬೇದವೆಣಿಸದೆ ಹಿಡಿಶಾಪವೂ ತೊದಲುತ್ತಿದೆ ಶಿರವು ಮುಳುಗಲ್ತೇಲು.. "ಅವನ ಬಳಿಯು ಇಲ್ಲ ಉತ್ತರ ಕಾಡುತ್ತಿದೆ ಗೊಂದಲಗಳು ನಿರಂತರ " ಫೋಕ್ ಮಾಡಿದ ಆತ್ಮೀಯ ಸ್ನೇಹ ಹೃದಯಿ ಪ್ರತಿ ಮನಸ್ಸಿಗು ನನ್ನ ಮನ ತುಂಬು ಧನ್ಯವಾದಗಳು... ನಿರಂತರ ಖುಷಿಯಿಂದಿರಿ.. ❣️❣️ #ದಿವಾಕರ್ You are alwysz invited to collab #chikey #yqjogi #yqkannada #yqkannadaquotes #yqcollab #yqfriends #YourQuoteAndMine Collaborating with Quote Fellow
"ಅವನ ಬಳಿಯು ಇಲ್ಲ ಉತ್ತರ ಕಾಡುತ್ತಿದೆ ಗೊಂದಲಗಳು ನಿರಂತರ " ಫೋಕ್ ಮಾಡಿದ ಆತ್ಮೀಯ ಸ್ನೇಹ ಹೃದಯಿ ಪ್ರತಿ ಮನಸ್ಸಿಗು ನನ್ನ ಮನ ತುಂಬು ಧನ್ಯವಾದಗಳು... ನಿರಂತರ ಖುಷಿಯಿಂದಿರಿ.. ❣️❣️ #ದಿವಾಕರ್ You are alwysz invited to collab #chikey #yqjogi #yqkannada #yqkannadaquotes #yqcollab #yqfriends #YourQuoteAndMine Collaborating with Quote Fellow
read moreDIVAKAR D
ಅರಿವೊಂದು ನೀ ಅರಿತರೆ ಹರಿಹರನು ಕೈಪಿಡಿಯುವನು ಅರಿವೊಂದು ನೀ ಅಳಿದರೆ ಕಾಲನ ಕುಣಿಕೆಯಲ್ಲಲಳಿಯುವೆ ಬೆರೆತು ನೀ ಬಾಳುತಿರು ವಿಧಿಯೂ ವಿಹರಿಸುವುದು ಬದುಕೊಂದು ಬಣ್ಣದ ಕೇಡು ಬಳಿದುಕೋ ಎಲ್ಲರೊಂದಾಗುವುದಾ.. ಜೀವನ ಬಾನೆತ್ತರ ಪಡೆಯಲು ಶ್ರಮಿಸು ಬಹು ದೂರ" You are alwysz Invited to collab #yqdvkrd_dots #chikey #yqjogi #yqbaba #yqcollab #yqkannadapoems #kannadaquotes #YourQuoteAndMine Collaborating with Quote Fellow
ಜೀವನ ಬಾನೆತ್ತರ ಪಡೆಯಲು ಶ್ರಮಿಸು ಬಹು ದೂರ" You are alwysz Invited to collab #yqdvkrd_dots #chikey #yqjogi #yqbaba #yqcollab #yqkannadapoems #kannadaquotes #YourQuoteAndMine Collaborating with Quote Fellow
read moreDIVAKAR D
ಆ ದ್ಯಾವ್ರಿಗೊಂದ್ಸವಾಲು ================= ಆ ದ್ಯಾವ್ರಿಗೇನ್ ಗೊತ್ತಾತು ಪ್ರೀತ್ಸ್ದೋರ್ ಕಷ್ಟ ಭೂಮಿಗಿಳಿಲಿ ಅವ್ನುವೇ ಪ್ರೀತ್ಸ್ದೋರ್ ಬಿಟ್ಟೋದಾಗ ನೋವಾ ಅವ್ನುವೇ ನೋಡ್ಬಿಡ್ಲಿ ಚಂದಿರನ್ ತೋರ್ಸ್ಬುಟ್ಟು ಮನಸ್ತುಂಬಾ ಸಂಕಟ್ವಾದಾಗ ಕಂಗಳ್ತುಂಬಾ ಹರ್ದ ಕಣ್ಣೀರ್ಗೆ ಆಣೆ ಇಟ್ಟು ಅಣೆಕಟ್ಟು ಕಟ್ಬಿಡ್ಲಿ ಪ್ರೀತ್ಸ್ದೋರ್ ಶಾಪ ನಿಂಗೆ ತಟ್ದೆ ಇರ್ತದಾ ಅದ್ಕೆ ಕಲ್ಲಲ್ಲಿ ಕಣ್ಬಿಡ್ಸಿ ಗುಡಿಲಿ ಬೀಗ ಹಾಕಿ ಜಡ್ದಿ ಮಡ್ಗೀವಿ ಒಂದ್ಸಾರಿ ಬಂದ್ನೋಡು ನೀನೆ ನಮೈಕ್ಳ ನರಕದಂತ ಬದುಕ್ನ ಯಾರ್ಗೇಳೋಣ್ವ ಕಡ್ಡಿ ಕಾಯಿ ಕರ್ಪೂರದಾರ್ತಿ ಬಂದ್ ಮಾಡಿಸಿವ್ನಿ ನೀನೆ ಕೇಳ್ಸ್ಕಲ್ಲಲ್ಲಿ ನಾವಾದ್ರೂ ಯೇನ್ ಮಾಡೋಕಾಗುತ್ತೆ ಹೇಳೋ ಭಗವಂತ್ನೆ.... "ಮಾತು ಮರೆತ ಮೌನ ಒಂದು ಕೂಗಿ ಕರೆದರೆ" " ಆ ದ್ಯಾವ್ರಿಗೊಂದ್ಸಾವಲು ಕೂಗಿ ಹೇಳ್ತಿವ್ನಿ " You are alwysz Invited to collab #chikey #yqjogi #yqkannada #yqcollab #yqkannadapoems #YourQuoteAndMine Collaborating with Quote Fellow #ಕವಿಚಂದಮ #ಕವಿಚಂದಮನಕವಿತೆಗಳು
"ಮಾತು ಮರೆತ ಮೌನ ಒಂದು ಕೂಗಿ ಕರೆದರೆ" " ಆ ದ್ಯಾವ್ರಿಗೊಂದ್ಸಾವಲು ಕೂಗಿ ಹೇಳ್ತಿವ್ನಿ " You are alwysz Invited to collab #chikey #yqjogi #yqkannada #yqcollab #yqkannadapoems #YourQuoteAndMine Collaborating with Quote Fellow #ಕವಿಚಂದಮ #ಕವಿಚಂದಮನಕವಿತೆಗಳು
read moreDIVAKAR D
ಸಾವಿರ ಮಾತು ಸಡಗರದಿ ಬಂತು ಬದ್ಕಿನ ಬದೀಲಿ ಬೆಳದಿಂಗಳಾಯ್ತು ಕಾಸಿನ ಸರ ಕಿರುಕಾಲ್ಗೆಜ್ಜೆ ಫಳಫಳ್ನೆ ಹೊಳ್ದು ಮನ್ಸಿನಾಗೆ ಕನ್ಸು ಮುಗಿಲ್ ಮಳೇಲಿ ತೇಲಿ ಹೋತು ಕರಿಮಣಿ ಕಾಲುಂಗುರ ತೊಟ್ಟ ಚೆಲ್ವೆ ನಸನಗ್ತಾ ನಿಂತಿದ್ರೆ ಭುವಿಯೆಲ್ಲಾ ಹಸಿರಾಗಿ ಬಾಳೆಲ್ಲಾ ಬಂಗಾರಾಯ್ತು ಬದ್ಕಿನ್ ಬಣ್ಣ ಬರೆದೋನೌನು ನೋಡ್ಕೊಂಡು ನಲಿತಿದ್ರೆ ಸಗ್ಗಕ್ಕೆ ಮೂರೇ ಗೇಣಲ್ವೇನೂ... "ಮಾತು ಮರೆತ ಮೌನ ಒಂದು ಕೂಗಿ ಕರೆದರೆ" You are alwysz Invited to collab #yqdvkrd_dots #chikey #yqjogi #yqkannadaquotes #yqcollab #yqkannadapoems #kannadaquotes #YourQuoteAndMine Collaborating with Quote Fellow
"ಮಾತು ಮರೆತ ಮೌನ ಒಂದು ಕೂಗಿ ಕರೆದರೆ" You are alwysz Invited to collab #yqdvkrd_dots #chikey #yqjogi #yqkannadaquotes #yqcollab #yqkannadapoems #kannadaquotes #YourQuoteAndMine Collaborating with Quote Fellow
read moreDIVAKAR D
ಯಾಕೋ ಇತ್ತೀಚಿಗೆ ಬದಲಾಗಿವೆ... ಬಣ್ಣ ಬಳಿದ ಮಾತುಗಳು ಸುಳ್ಳಿನ ಸಂಬಂಧ ಬೆಸದ ಮನದಿಂಗಿತಗಳು ಒಳ್ಳೆಯತನವನ್ನು ಅನುಮಾನದಿಂದಲೇ ಅವಮಾನಿಸೋ ಅಹಂಕಾರದ ನುಡಿಗಳು ಸ್ವಾಭಿಮಾನದ ಸರಳತೆಗೆ ತಲೆಬಾಗಲೇಬೇಕು ಬಣ್ಣನೆಗೂ ನಿಲುಕದ ಬಣ್ಣ ಬಳಿದ ಮಾತುಗಳು.. ನಮ್ದೇನು ತಪ್ಪಿಲ್ಲ... You are alwysz Invited to collab #chikey #yqjogi #yqbaba #yqkannadaquotes #yqcollab #yqkannadapoems #cinemagraph #YourQuoteAndMine Collaborating with Quote Fellow
ನಮ್ದೇನು ತಪ್ಪಿಲ್ಲ... You are alwysz Invited to collab #chikey #yqjogi #yqbaba #yqkannadaquotes #yqcollab #yqkannadapoems #cinemagraph #YourQuoteAndMine Collaborating with Quote Fellow
read moreDIVAKAR D
ಅಹಂಕಾರ ತೊರೆದು ಬದುಕಿಬಿಡು, ನಮ್ಮವರು ನೀವೆಂದೊಮ್ಮೆ ಕೂಗಿಬಿಡು ಬದುಕು ಬಂಗಾರವಾದೀತು ಅನುಭವಿಸಿಬಿಡು .. ಇಷ್ಟೇ ಜೀವ್ನ You are alwysz Invited to collab #ನಮ್ಗ್ಯಾಕ್_ಬೇಕು #yqjogi #yqkannada #yqkannadaquotes #yqcollab #yqkannadapoems #chikey #YourQuoteAndMine Collaborating with Quote Fellow
ಇಷ್ಟೇ ಜೀವ್ನ You are alwysz Invited to collab #ನಮ್ಗ್ಯಾಕ್_ಬೇಕು #yqjogi #yqkannada #yqkannadaquotes #yqcollab #yqkannadapoems #chikey #YourQuoteAndMine Collaborating with Quote Fellow
read moreDIVAKAR D
ಒಮ್ಮೆಯಾದರೂ ಕತ್ತಲ ಕೊಲ್ಲವ ಅಂಧಕಾರವೇ ಅಳಿದು ಹೋಗುವಾ ಇಣುಕಬೇಕು ಮನದೊಳಗೆ.. ಅಂತರಂಗದ ಅಜ್ಞಾನವು ಕಳೆದು ಜ್ಞಾನದ ಬೆಳಕು ಬಾಳಿನ ಹಾದಿಗೆ ಸಾಧನೆಯ ಸಾರಥಿ ಗುರಿ ಸೇರುವವರೆಗೆ.. ಬಡವ ಬಲ್ಲಿದನನೆನ್ನುವ ಅಂತರವೇಕೆ ಅಳಿದು ಹೋಗುವ ಜನ್ಮದಲ್ಲಿ ಹಂಚಲು ತಡವೇಕೆ ಅರಿಯೋ ಮನವೇ.. ಕರುಣೆಯೊಂದೆ ಕೈ ಹಿಡಿಯುವುದೋ ಎಂದೆಂದೂ ಕೊನೆತನಕ ಮೆರೆದ ದೇಹ ಮಣ್ಣಿನ ಒಡವೆಗಳನ್ನು ಆಲಂಗಿಸುವವರೆಗೆ.. ಮುಕ್ತಿ ಕಾಣಬೇಕು ಉಸಿರು ಇದ್ದಾಗಲೇ ಕೂಡಿ ಬಾಳಬೇಕು ಎಲ್ಲರಲ್ಲೊಂದಾಗಿ.. ಬಾಳಿಬಿಡೊಮ್ಮೆ ಮನವಾದರು ಮೆಚ್ಚುವಂತೆ You are alwysz Invited to collab #yqjogi #yqbaba #yqkannadaquotes #chikey #yqcollab #life #yqkanmani #YourQuoteAndMine Collaborating with Quote Fellow
ಬಾಳಿಬಿಡೊಮ್ಮೆ ಮನವಾದರು ಮೆಚ್ಚುವಂತೆ You are alwysz Invited to collab #yqjogi #yqbaba #yqkannadaquotes #chikey #yqcollab life #yqkanmani #YourQuoteAndMine Collaborating with Quote Fellow
read more
About Nojoto | Team Nojoto | Contact Us
Creator Monetization | Creator Academy | Get Famous & Awards | Leaderboard
Terms & Conditions | Privacy Policy | Purchase & Payment Policy Guidelines | DMCA Policy | Directory | Bug Bounty Program
© NJT Network Private Limited