Nojoto: Largest Storytelling Platform

ಮುಂಜಾನೆಗೊಂದು ಮುನ್ನುಡಿ - ೧೨೭ ======================

ಮುಂಜಾನೆಗೊಂದು ಮುನ್ನುಡಿ - ೧೨೭
========================
"ಅಂತಃಕರಣವಿಲ್ಲದವನಿಗೆ ಯಾವ ಧರ್ಮದ ಭೋಧನೆಯು
ಯಾವ ದೇವರ ಉಪದೇಶವು ಯಾವ ಜಾತಿಯ ಮಂತ್ರವು
ಒಲಿಯುವುದೋ ಅವನೊಬ್ಬನೇ ಬಲ್ಲ"  ಮುಂಜಾನೆಗೊಂದು ಮುನ್ನುಡಿ - ೧೨೭
ಅಂತಃಕರಣದ ಅರಿವು ಇಲ್ಲದ ಮೇಲೆ ಯಾವ ಧರ್ಮದ ಭೋಧನೆಗಳು  ಯಾವ ದೇವರ ಉಪದೇಶಗಳು ಯಾವ ಜಾತಿಯ ಮಂತ್ರಗಳು ಒಲಿಯುತ್ತವೋ ಅವನೊಬ್ಬನೆ ಬಲ್ಲ.
ಧರ್ಮ  ದೇವರು ಮತ್ತು ಜಾತಿಯ ಮೂಲ ಕಲ್ಪನೆಯೇ ಜನರನ್ನು ಒಂದುಗೂಡಿಸುವ ಮಂತ್ರವಾಗಬೇಕು ಆದರೆ ಇವುಗಳು ಇಂದಿನ ಪರಿಸ್ಥಿತಿಯಲ್ಲಿ ಜನರನ್ನು ಕೇಂದ್ರಿಕರಿಸುವ ಬದಲು ಅವರಲ್ಲಿ ತಾರತಮ್ಯವನ್ನು ಸೃಷ್ಟಿಸಿ ಮನುಜನ ನಡುವೆ ಕಂದಕವನ್ನು ಸೃಷ್ಟಿಸಲಾಯಿತು. ಆಗಾದಾಗ ಅವಗಳಿಂದಾದ ಪ್ರಯೋಜನವೇನು ಅಲ್ಲವೇ.
ಜನರನ್ನು ಒಂದುಗೂಡಿಸದ ಧರ್ಮ
ಜನರನ್ನು ನಾವೆಲ್ಲರೂ ಒಂದೇ ಭೋದಿಸದ ದೇವರು
ಜನರನ್ನು ನಾವೆಲ್ಲರೂ ಮನುಜ ಜಾತಿಯವರೆಂದು ಹೇಳದ ಮಂತ್ರಗಳು
 ಇದ್ದರೇನು ಇಲ್ಲದಿದ್ದರೇನು ಅಲ್ಲವೇ..
#ದಿವಾಕರ್

divakard3020

DIVAKAR D

New Creator

ಮುಂಜಾನೆಗೊಂದು ಮುನ್ನುಡಿ - ೧೨೭ ಅಂತಃಕರಣದ ಅರಿವು ಇಲ್ಲದ ಮೇಲೆ ಯಾವ ಧರ್ಮದ ಭೋಧನೆಗಳು ಯಾವ ದೇವರ ಉಪದೇಶಗಳು ಯಾವ ಜಾತಿಯ ಮಂತ್ರಗಳು ಒಲಿಯುತ್ತವೋ ಅವನೊಬ್ಬನೆ ಬಲ್ಲ. ಧರ್ಮ ದೇವರು ಮತ್ತು ಜಾತಿಯ ಮೂಲ ಕಲ್ಪನೆಯೇ ಜನರನ್ನು ಒಂದುಗೂಡಿಸುವ ಮಂತ್ರವಾಗಬೇಕು ಆದರೆ ಇವುಗಳು ಇಂದಿನ ಪರಿಸ್ಥಿತಿಯಲ್ಲಿ ಜನರನ್ನು ಕೇಂದ್ರಿಕರಿಸುವ ಬದಲು ಅವರಲ್ಲಿ ತಾರತಮ್ಯವನ್ನು ಸೃಷ್ಟಿಸಿ ಮನುಜನ ನಡುವೆ ಕಂದಕವನ್ನು ಸೃಷ್ಟಿಸಲಾಯಿತು. ಆಗಾದಾಗ ಅವಗಳಿಂದಾದ ಪ್ರಯೋಜನವೇನು ಅಲ್ಲವೇ. ಜನರನ್ನು ಒಂದುಗೂಡಿಸದ ಧರ್ಮ ಜನರನ್ನು ನಾವೆಲ್ಲರೂ ಒಂದೇ ಭೋದಿಸದ ದೇವರು ಜನರನ್ನು ನಾವೆಲ್ಲರೂ ಮನುಜ ಜಾತಿಯವರೆಂದು ಹೇಳದ ಮಂತ್ರಗಳು ಇದ್ದರೇನು ಇಲ್ಲದಿದ್ದರೇನು ಅಲ್ಲವೇ.. #ದಿವಾಕರ್ #yqjogi #ಶುಭೋದಯ #ಶುಭದಿನ #ಮುಂಜಾನೆಗೊಂದು_ಮುನ್ನುಡಿ