Nojoto: Largest Storytelling Platform

Best ಮುಂಜಾನೆಗೊಂದು_ಮುನ್ನುಡಿ Shayari, Status, Quotes, Stories

Find the Best ಮುಂಜಾನೆಗೊಂದು_ಮುನ್ನುಡಿ Shayari, Status, Quotes from top creators only on Nojoto App. Also find trending photos & videos about

  • 2 Followers
  • 152 Stories

ರಂಜಿತಾ ಸೋಮಶೇಖರ್ ❤️

ವಾಸ್ತವದ ಹುಳುಕು 😔 ಎಲ್ಲೆಲ್ಲೂ ಹಾಕಿಕೊಂಡಿದೆ ತಳುಕು 🤐 ಶುಭೋದಯ ಎಲ್ಲರಿಗೂ 💐😍💓 ranjuಗೊಂಬೆ_ಹಿತನುಡಿಗಳು #yqjogi #yqkannada #ಕನ್ನಡ_ಬರಹಗಳು #ಮುಂಜಾನೆಗೊಂದು_ಮುನ್ನುಡಿ #ನೈಜತೆ_ಕೃತಕತೆ #ಇಂದಿನಬದುಕು #ಮುಖವಾಡದಾರಿಗಳು

read more
ಸಾದಾ ಸೀದಾ ಮಾತನಾಡುವವರಿಗೆ ನಿಷ್ಟೂರವಾದಿಗಳು ಜಾಸ್ತಿ..!
ಸುಳ್ಳು ಪೊಳ್ಳು ಬೂಟಾಟಿಕೆಯ ಪ್ರದರ್ಶನ ನೀಡುವವರಿಗೆ ದೊರೆವುದು ಅತಿ ಹೆಚ್ಚು ಸನ್ಮಾನ ಪ್ರಶಸ್ತಿಗಳ ಆಸ್ತಿ 🤐 ವಾಸ್ತವದ ಹುಳುಕು 😔 ಎಲ್ಲೆಲ್ಲೂ ಹಾಕಿಕೊಂಡಿದೆ ತಳುಕು 🤐
ಶುಭೋದಯ ಎಲ್ಲರಿಗೂ 💐😍💓
#ranjuಗೊಂಬೆ_ಹಿತನುಡಿಗಳು
#yqjogi #yqkannada #ಕನ್ನಡ_ಬರಹಗಳು #ಮುಂಜಾನೆಗೊಂದು_ಮುನ್ನುಡಿ #ನೈಜತೆ_ಕೃತಕತೆ #ಇಂದಿನಬದುಕು #ಮುಖವಾಡದಾರಿಗಳು

DIVAKAR D

#ದಿವಾಕರ್ #ಶುಭೋದಯ #ಶುಭದಿನ #ಮುಂಜಾನೆಗೊಂದು_ಮುನ್ನುಡಿ #ಬದುಕು #ಜೀವನ #ಬಾಳು #ಪರಿಹಾರ

read more
...... #ದಿವಾಕರ್ #ಶುಭೋದಯ #ಶುಭದಿನ #ಮುಂಜಾನೆಗೊಂದು_ಮುನ್ನುಡಿ #ಬದುಕು #ಜೀವನ #ಬಾಳು #ಪರಿಹಾರ

DIVAKAR D

ಮುಂಜಾನೆಗೊಂದು ಮುನ್ನುಡಿ - ೧೭೩ #ದಿವಾಕರ್ #ಮುಂಜಾನೆಗೊಂದು_ಮುನ್ನುಡಿ #ಮನಸ್ಸು #ನುಡಿ #ನೋಟ #ಕನ್ನಡ #yqjogi #yqmandya

read more
ಮುಂಜಾನೆಗೊಂದು ಮುನ್ನುಡಿ - ೧೭೩
==========================
"ಕಾಯಾ,ವಾಚ, ಮನಸ್ಸು ಶುದ್ಧವಾಗಿದ್ದರೆ
ನಡೆ, ‌ನುಡಿ, ನೋಟ ಪರಿಶುದ್ಧವಾಗಿರುತ್ತದೆ" ಮುಂಜಾನೆಗೊಂದು ಮುನ್ನುಡಿ - ೧೭೩
#ದಿವಾಕರ್ #ಮುಂಜಾನೆಗೊಂದು_ಮುನ್ನುಡಿ #ಮನಸ್ಸು #ನುಡಿ #ನೋಟ #ಕನ್ನಡ #yqjogi #yqmandya

DIVAKAR D

ಮುಂಜಾನೆಗೊಂದು ಮುನ್ನುಡಿ - ೧೭೨ #ದಿವಾಕರ್ #ಮುಂಜಾನೆಗೊಂದು_ಮುನ್ನುಡಿ #ಶುಭೋದಯ #ಶುಭದಿನ #ಧರ್ಮ #yqjogi #yqkannada #ಕನ್ನಡ

read more
ಮುಂಜಾನೆಗೊಂದು ಮುನ್ನುಡಿ - ೧೭೨
=========================
" ಯಾವುದೇ ಧರ್ಮ ಮತ್ತೊಂದು ಧರ್ಮದ 
ಮೇಲೆ ತನ್ನ ಆಚರಣೆಗಳನ್ನು ಏರುವುದಾಗಲಿ
ಅಥವಾ ಇನ್ನೊಂದು ಧರ್ಮದ ಆಚರಣೆಗಳನ್ನು 
ಹೀಯಾಳಿಸಿದರೆ ಅದು ಅಧರ್ಮವೇ
ವಿನಃ ಮತ್ತೇನೂ ಅಲ್ಲ" ಮುಂಜಾನೆಗೊಂದು ಮುನ್ನುಡಿ - ೧೭೨
#ದಿವಾಕರ್ #ಮುಂಜಾನೆಗೊಂದು_ಮುನ್ನುಡಿ #ಶುಭೋದಯ #ಶುಭದಿನ #ಧರ್ಮ #yqjogi #yqkannada #ಕನ್ನಡ

DIVAKAR D

ಮುಂಜಾನೆಗೊಂದು ಮುನ್ನುಡಿ - ೧೭೧ #ದಿವಾಕರ್ #ಮುಂಜಾನೆಗೊಂದು_ಮುನ್ನುಡಿ #ಧರ್ಮ #ದೇವರು #ಜಾತಿ #ಹಣ #yqjogi #ಕನ್ನಡ

read more
ಮುಂಜಾನೆಗೊಂದು ಮುನ್ನುಡಿ - ೧೭೧
=========================
"ಮನುಜ ಹೆಣವಾದಾಗ ಯಾವುದೇ
ಧರ್ಮ ದೇವರು ಜಾತಿ ಹಣ 
ಯಾವುದೂ ಉಳಿಯುವುದಿಲ್ಲ.
ಕೇವಲ ಮಾನವೀಯತೆಯೊಂದೆ ಮಾತ್ರ 
ಉಳಿದು ಬೆಳಗುವುದು ಅಷ್ಟೇ" ಮುಂಜಾನೆಗೊಂದು ಮುನ್ನುಡಿ - ೧೭೧
#ದಿವಾಕರ್ #ಮುಂಜಾನೆಗೊಂದು_ಮುನ್ನುಡಿ #ಧರ್ಮ #ದೇವರು #ಜಾತಿ #ಹಣ #yqjogi #ಕನ್ನಡ

DIVAKAR D

ಮುಂಜಾನೆಗೊಂದು ಮುನ್ನುಡಿ - ೧೭೦ #ದಿವಾಕರ್ #ಮುಂಜಾನೆಗೊಂದು_ಮುನ್ನುಡಿ #ಶುಭೋದಯ #ಶುಭದಿನ #ಬದುಕು #ಜ್ಞಾನ #ಜೀವನ #yqjogi

read more
ಮುಂಜಾನೆಗೊಂದು ಮುನ್ನುಡಿ - ೧೭೦
=============================
"ಮನದ ಭಕ್ತಿಯೊಲಿಯೇ  ಜೀವನಕೆ ಶಕ್ತಿಯು
ಜ್ಞಾನದ ಯುಕ್ತಿಯೊಲಿಯೇ ಬದುಕಿಗೆ ಮುಕ್ತಿಯು"   ಮುಂಜಾನೆಗೊಂದು ಮುನ್ನುಡಿ - ೧೭೦
#ದಿವಾಕರ್ #ಮುಂಜಾನೆಗೊಂದು_ಮುನ್ನುಡಿ #ಶುಭೋದಯ #ಶುಭದಿನ 
#ಬದುಕು #ಜ್ಞಾನ #ಜೀವನ #yqjogi

DIVAKAR D

ಮುಂಜಾನೆಗೊಂದು ಮುನ್ನುಡಿ - ೧೬೯ #ದಿವಾಕರ್ #ಮುಂಜಾನೆಗೊಂದು_ಮುನ್ನುಡಿ #ಶುಭೋದಯ #ಶುಭದಿನ #ಬದುಕು #yqjogi #yqmandya #ನಡೆನುಡಿ

read more
ಮುಂಜಾನೆಗೊಂದು ಮುನ್ನುಡಿ - ೧೬೯
========================
"ಬದುಕಿನಲ್ಲಿ ನೇರ ನುಡಿಗೊಂದು ದಿಟ್ಟ ನಡೆಯಿರಲಿ
ನುಡಿ ನಡೆ ಬದಲಾದರೆ ಬಾಳೆಲ್ಲಾ ಸಂಕೋಲೆಯ ಸಾಗರವೇ"  ಮುಂಜಾನೆಗೊಂದು ಮುನ್ನುಡಿ - ೧೬೯
#ದಿವಾಕರ್ #ಮುಂಜಾನೆಗೊಂದು_ಮುನ್ನುಡಿ #ಶುಭೋದಯ #ಶುಭದಿನ 
#ಬದುಕು #yqjogi #yqmandya #ನಡೆನುಡಿ

DIVAKAR D

ಮುಂಜಾನೆಗೊಂದು ಮುನ್ನುಡಿ - ೧೬೮ #ಮುಂಜಾನೆಗೊಂದು_ಮುನ್ನುಡಿ #ದಿವಾಕರ್ #ಶುಭೋದಯ #ಶುಭದಿನ #ಹೆತ್ತವರು #yqjogi #yqgoodnmorning #yqmandya

read more
ಮುಂಜಾನೆಗೊಂದು ಮುನ್ನುಡಿ - ೧೬೮
==================================
ತಮಗೆ ಎಷ್ಟೇ ಕಷ್ಟವಿದ್ದರೂ ತಮ್ಮ ಮಕ್ಕಳನ್ನು ಎಂದಿಗೂ 
ಅನಾಥಾಶ್ರಮಕ್ಕೆ ಕಳಿಸಲು ಒಪ್ಪುವುದಿಲ್ಲ.
ಆದರೆ ತಮ್ಮ ಬಳಿ ಎಷ್ಟೇ ಹಣವಿದ್ದರೂ ತಮ್ಮ ಹೆತ್ತವರನ್ನು ಇಳಿವಯಸ್ಸಿನಲ್ಲಿ ವೃದ್ದಾಶ್ರಮಕ್ಕೆ ಕಳಿಸದೇ ಬಿಡುವುದಿಲ್ಲ ಮುಂಜಾನೆಗೊಂದು ಮುನ್ನುಡಿ - ೧೬೮
#ಮುಂಜಾನೆಗೊಂದು_ಮುನ್ನುಡಿ #ದಿವಾಕರ್ 
#ಶುಭೋದಯ #ಶುಭದಿನ 
#ಹೆತ್ತವರು #yqjogi #yqgoodnmorning 
#yqmandya

DIVAKAR D

ಮುಂಜಾನೆಗೊಂದು ಮುನ್ನುಡಿ - ೧೬೭ #ದಿವಾಕರ್ #ಮುಂಜಾನೆಗೊಂದು_ಮುನ್ನುಡಿ #ಶುಭೋದಯ #ಶುಭದಿನ #yqjogi #yqgoodnmorning #ಕನ್ನಡ #yqmandya

read more
ಮುಂಜಾನೆಗೊಂದು ಮುನ್ನುಡಿ - ೧೬೭
======================================
"ಎಲ್ಲರಲ್ಲಿಯೂ ಅಭಿಮಾನವಿದ್ದರೆ ಅದಮ್ಯ ಉತ್ಸಾಹವಿದ್ದಂತೆ
ಆದರೆ ನಾನೆಂಬ ಅಹಂಕಾರವೊಂದಿದ್ದರೆ ಎಲ್ಲವೂ ಅಂತ್ಯವಾದಂತೆ" ಮುಂಜಾನೆಗೊಂದು ಮುನ್ನುಡಿ - ೧೬೭
#ದಿವಾಕರ್ #ಮುಂಜಾನೆಗೊಂದು_ಮುನ್ನುಡಿ #ಶುಭೋದಯ #ಶುಭದಿನ 
#yqjogi #yqgoodnmorning #ಕನ್ನಡ #yqmandya

DIVAKAR D

ಮುಂಜಾನೆಗೊಂದು ಮುನ್ನುಡಿ - ೧೬೬ #ದಿವಾಕರ್ #ಮುಂಜಾನೆಗೊಂದು_ಮುನ್ನುಡಿ #ಶುಭೋದಯ #ಶುಭದಿನ #ಪುನೀತ್_ರಾಜಕುಮಾರ್ #puneerajquotes #yqjogi #yqkannada

read more
ಮುಂಜಾನೆಗೊಂದು ಮುನ್ನುಡಿ - ೧೬೬
==========================
" ನಾನು ನನ್ನದೆಂಬ ಅಹಂಕಾರವು ಅಳಿಸಿ  ನಾವು 
ನಮ್ಮದೆಂದೆನ್ನುತಾ ಲೋಕದೊಳು ನೀ ಬೆಳೆದು ಜಗದ 
ಮನದೊಳಗುಳಿದು ಎಲ್ಲಾ ಮನುಜರಿಗೂ ಬೆಳಕಾದೆ "  ಮುಂಜಾನೆಗೊಂದು ಮುನ್ನುಡಿ - ೧೬೬
#ದಿವಾಕರ್ #ಮುಂಜಾನೆಗೊಂದು_ಮುನ್ನುಡಿ #ಶುಭೋದಯ #ಶುಭದಿನ 
#ಪುನೀತ್_ರಾಜಕುಮಾರ್ #puneerajquotes #yqjogi #yqkannada
loader
Home
Explore
Events
Notification
Profile