Nojoto: Largest Storytelling Platform

Best ಶುಭೋದಯ Shayari, Status, Quotes, Stories

Find the Best ಶುಭೋದಯ Shayari, Status, Quotes from top creators only on Nojoto App. Also find trending photos & videos about ಶುಭೋದಯ ಶುಭ ಶನಿವಾರ, ಶುಭೋದಯ ಶುಭ ಮಂಗಳವಾರ, ಶುಭೋದಯ ಕವನಗಳು, ಶುಭೋದಯ ಶುಕ್ರವಾರ, ಶುಭೋದಯ ಮಂಗಳವಾರ,

  • 20 Followers
  • 242 Stories
    PopularLatestVideo

Shashank

#GoodMorning #ಶುಭೋದಯ #kannadaquotes #ಜೀವನ

read more
mute video

d.p cherie

ಶುಭೋದಯ ಗೆಳೆಯರೆ... #ಶುಭೋದಯ #ಸೂರ್ಯ #ಪ್ರಕೃತಿ #dpcherie #ಬರಹ

read more
ಮುಂಜಾನೆ ಮುಸುಕಲ್ಲಿ, ರವಿಯು ಭುವಿ ಕಾಣಲು ಕಾತರಿಸುತಿದ್ದ... 
ಮೋಡಗಳ ಸಾಲಲ್ಲಿ, ಮರೆಯಾಗಿ ನಿಂತಿದ್ದ!!!

ಅವನ ಬರುವಿಕೆಗೆ ಜೀವರಾಶಿಗಳು ಹಂಬಲಿಸುತಿದ್ದವು,, 
ಹೂರಾಶಿ, ಭಾಸ್ಕರನ ಕಿರಣಗಳ ಸ್ಪರ್ಶಕ್ಕೆ ಸಾಲಾಗಿ ನಿಂತಿದ್ದವು,, 
ಅದೋ ಬಂದನಾ ದಿನಕರ,, 
ಎಲ್ಲರ ಜೀವನದ, ಕತ್ತಲ ಕಳೆಯಲು...
ಹೊಸ ಹುಮ್ಮಸ್ಸು, ಮರುಕಳಿಸಲು...
ಶುಭೋದಯ⛅️ 


 ಶುಭೋದಯ ಗೆಳೆಯರೆ... 

#ಶುಭೋದಯ #ಸೂರ್ಯ #ಪ್ರಕೃತಿ #dpcherie #ಬರಹ

ಸಪ್ತಸ್ವರ

#ಶುಭೋದಯ #ಕನ್ನಡಬರಹ #yqkannada #yqjogi #yqquotes #YourQuoteAndMine Collaborating with VajraVaru K M #ಅನಿಲ Collaborating with Anil Karoli

read more
ಹಾರಲು ಬಿಡದೇ, ಕಟ್ಟಿಯೂ ಹಾಕದೇ

ಹತೋಟಿಯಲಲ್ಲಿಟ್ಟರೆ ಝೇಂಕಾರವ

 ಮೊಳುಗಿಸಿದಹಾಗೆ ಜಯಿಸುವುದಂತೆ 

ಜಗವ ಮನಸು.. #ಶುಭೋದಯ 
#ಕನ್ನಡಬರಹ 
#yqkannada 
#yqjogi 
#yqquotes  #YourQuoteAndMine
Collaborating with VajraVaru K M #ಅನಿಲ
Collaborating with Anil Karoli

ಅವನಿ 💚

#ಶುಭೋದಯ

read more

ಇಬ್ಬನಿಯು ಕರಗಿ ಮುತ್ತಿನ ಹನಿಗಳಾಗಿ
ಸೂರ್ಯಕಿರಣಗಳಿಗೆ ಸ್ವಾಗತಿಸುತಿರೆ..
ಹೂಗಳು ಅರಳಿ ನಮನ ಸಲ್ಲಿಸಿವೆ... #ಶುಭೋದಯ

ರಮೇಶ್ ಹಡಪದ

#ಆಲದನೆರಳು_ಕನ್ನಡಮ್ಯಾಗಜೀನ್#ಶುಭೋದಯ#yourquotejogi#yourquotekannada#Ramesh h

read more
ಮೋಡಗಳೇಕೋ ಹಠಕ್ಕೆ ಬಿದ್ದಂತಿವೆ
ಬಾಗಿಲ ಬಳಿ ನಿಂತು ಭುವಿಗೆ ಬರುವ
ಭಾಸ್ಕರನ ಹೊಂಗಿರಣವನು ಭಾನಿಗೆ
ತಳಿರು ತೋರಣ ಕಟ್ಟಿ ತಂಪಾದ
ಧರೆಗೆ ಹೂರಣ ಉಣಬಡಿಸುತಿವೆ
ಹಕ್ಕಿಗಳು ಹಬ್ಬದೂಟದಲ್ಲಿ ಮಗ್ನವಾಗಿವೆ
ಕಾನನವೆಲ್ಲ ಮೂಕವಾಗಿ ಇಬ್ಬನಿಗೆ
ಇನಿಯನಾಗಿ ಹನಿಯ ಹೀರುತಿವೆ. #ಆಲದನೆರಳು_ಕನ್ನಡಮ್ಯಾಗಜೀನ್#ಶುಭೋದಯ#yourquotejogi#yourquotekannada#ramesh h

ರಮೇಶ್ ಹಡಪದ

#ಶುಭೋದಯ#ದಿಕ್ಕು ತಪ್ಪಿಸಿ#ಬೇಳೆ ಬೇಯಿಸಿಕೊಳ್ಳಬೇಡyajogiyqkannadaramesh h

read more
ಟೀಕೆ,ವಿಮರ್ಶೆ, ಎನ್ನುವುದು 
ಪಾರದರ್ಶಕವಾಗಿರಲಿ
ಹಳದಿಗಣ್ಣಿಂದ ಒಳನೋಟ ನೋಡದಿರು
ಹಗ್ಗ ಕೂಡ ಹಾವಾಗಿ ಕಂಡೀತು
ಜನರ ದಿಕ್ಕು ತಪ್ಪಿಸಿದ ಪಟ್ಟ 
ನಿನಗೆ ಸಲೀಸಾಗಿ ದೊರತೀತು
ತಿಳಿಸಿ ಹೇಳಿದರೆ ಅಜಾತಶತ್ರು
ಎನ್ನೋ ಹೆಸರಾದರು ಹೆಸರಾದೀತು..


 #ಶುಭೋದಯ#ದಿಕ್ಕು ತಪ್ಪಿಸಿ#ಬೇಳೆ ಬೇಯಿಸಿಕೊಳ್ಳಬೇಡ#yajogi#yqkannada#ramesh h

ರಮೇಶ್ ಹಡಪದ

ಪರೋಪಕಾರ #ಶುಭೋದಯ#yqjogi#yqkannada#Ramesh h

read more
ಪರಿವಾರಕಂಟಿಕೊಂಡು ಪರೋಪಕಾರ ಮರೆಯದಿರು
ತುತ್ತು ಅಗಳಕ್ಕಾಗಿ ಸುತ್ತು ಹಾಕುವ ಜನಗಳ ಮುಂದೆ
ಬೆತ್ತಲಾಗದಿರು ಕಲ್ಲು ಹೃದಯ ಕರಗಿಸಿದರೆ
ಸಂತೃಪ್ತ ಮನಗಳು ನೆನೆಸುವರು ನೋಡು. ಪರೋಪಕಾರ #ಶುಭೋದಯ#yqjogi#yqkannada#ramesh h

ರಮೇಶ್ ಹಡಪದ

ಕೋರುವ ಬನ್ನಿ ಶುಭವ ಕಸವರ ಕಾಂತಿಯ ಕೆಂಗದಿರನಿಗೆ.... #yqjogi #ಉಷಾ #ಉಷೋದಯ #ಶುಭೋದಯ #usha_lines #ಕನಸು #ಕಲ್ಪನೆ #ಮುಂಜಾನೆ Collaborating with ಮೌನ ಮಾತಾಡಿದಾಗ

read more
ಕ್ಷೀರದಂತ ಬೆಳಕನ ಹೊದ್ದು
ಕಾರ್ಮೋಡಗಳ ನಡುವೆ
ಕಿಲ ಕಿಲನೆ ನಸುನಗುತ
ಕೋಳಿಯು ಕೂಗುವ ಮುನ್ನವೇ ಬರೋ
ಕಣ್ಮಣಿ ನಮ್ಮ ಬಾಲ ರವಿ
ಕೆರೆಯ ತಟದಲಿ ನಿಂತ
ಕೆಂದಾವರೆಯ
ಕೂಸೊಂದು 
ಕಪಟತನವಿಲ್ಲದೆ
ಕರ ಬೀಸಿ ರವಿಯ
ಕರೆಯುತಿದೆ
ಕಾನನವೆಲ್ಲ ದಿನಕರನಿಗ
ಕೈ ಜೋಡಿಸಿ ನಿಂತಿದೆ.. ಕೋರುವ ಬನ್ನಿ ಶುಭವ 
ಕಸವರ ಕಾಂತಿಯ ಕೆಂಗದಿರನಿಗೆ....

#yqjogi #ಉಷಾ  #ಉಷೋದಯ  #ಶುಭೋದಯ #usha_lines  #ಕನಸು #ಕಲ್ಪನೆ #ಮುಂಜಾನೆ 
Collaborating with ಮೌನ ಮಾತಾಡಿದಾಗ

ರಮೇಶ್ ಹಡಪದ

#ಶುಭೋದಯ #Pinterest #ಅವಳದನಿ #ಕನ್ನಡ_ಬರಹಗಳು #yqjogi #yqkannadaquotes #YourQuoteAndMine Collaborating with ಉಮಾ ಒಡೆಯರ್

read more
ಹಸಿರು ದರ್ಬೆಯ
ಮೇಲೊಂದು ಕೆಂಬಣ್ಣದ
ನವ ಕುಸುಮ ಮೇಲೆದ್ದಿದೆ.
ನವಜಾತ ಶಿಶುವಿನಂತೆ
ನಸುಕಿನಲ್ಲಿ 
ನೇಸರನೊಂದಿಗೆ
ಉಭಯ ಕುಶಲೋಪರಿ
ನಡೆಸಿ ಭುವಿಯ ಮೇಲಿನ
ಬೆಳಕಿನ ತೇರಿಗೆ ಕುಸುಮ
ತಾ ಸ್ವಾಗತ ಕೋರಿದೆ..

 #ಶುಭೋದಯ
#pinterest
#ಅವಳದನಿ
#ಕನ್ನಡ_ಬರಹಗಳು
#yqjogi
#yqkannadaquotes
       #YourQuoteAndMine
Collaborating with ಉಮಾ ಒಡೆಯರ್

ರಮೇಶ್ ಹಡಪದ

ಅಧಿಕಾರ #ಅಮಲು#ಶುಭೋದಯ#yqjogi#yqkannada#Ramesh h

read more
ಅಧಿಕಾರದ ಅಮಲು ತಲೆಗೆ ಏರುವ ಮುನ್ನ
ಮಮಕಾರದ ಘಮಲು ನೆಲೆ ಕಾಣುವಂತಾಗಲಿ.
 ಅಧಿಕಾರ #ಅಮಲು#ಶುಭೋದಯ#yqjogi#yqkannada#ramesh h
loader
Home
Explore
Events
Notification
Profile