Nojoto: Largest Storytelling Platform

ಜಗವಿಮೋಚಕ - ೧೪೭ =============================== ಎಲ್

ಜಗವಿಮೋಚಕ - ೧೪೭
===============================
ಎಲ್ಲೋ ಬೀದೀಲಿ ಬಿದ್ದಿದ್ದ ಕಲ್ಲಿಗೆ ರೂಪ ಕೊಟ್ಟವನು
ಮನೆಗೆ ಹಸಿವಿನ ತುತ್ತು ಅನ್ನಕ್ಕೆ ಬೇಡಿ ಬಂದವನನ್ನು
ದೇವರೂಪವನ್ನು ಕೆತ್ತಿದ ಕೈಯಲ್ಲೇ ಕರುಣೆಯಿಲ್ಲದೆ
ಬಡಬಡಿಸುತಾ ಬಡಿಗೆಯಿಂದ  ಬಡಿದೋಡಿಸಿದನು
ನಿನಗೆ ರೂಪ ಕೊಟ್ಟವನ ಮನವ ತಿದ್ದಲಿಲ್ಲವೇಕೆ 
ಕರುಣೆಯ ಕೂಪದಿ ಅವನ ಮುಳುಗಿಸಲಿಲ್ಲವೇಕೆ
ಪ್ರಾತಃಕಾಲದಿ ತಣ್ಣೀರಲಿ ಮುಳುಗೆದ್ದು ನೂರಾರು
ಮಂತ್ರ ಜಪಿಸಿ ಸಾವಿರಾರು ಶುಚಿಯಾದ‌ ಬಗೆಯ
ನೈವೇದ್ಯವಿತ್ತವನ ಮನವೇಕೆ ಹಸಿವಿನ ರುಚಿಯ
ತಾಪ ತಟ್ಟದೇ ತಹತಹಿಸುತಿವುದು ತುತ್ತು ಅನ್ನವ 
ನೀಡಲೂ ಇನ್ನೆಲ್ಲಿಯಾ ಆ ದೇವ‌ ತನ್ನ ಬದುಕಲ್ಲೇ
ನೊಂದವರ ಬಾಳಿಗೆ ಆಸರೆಯಾಗದವನಿಗೇಕೆ 
ಅರಮನೆಯಂತ ವಾಸಸ್ಥಾನ ಬೀದಿಯೇ ಸಾಕಲ್ಲವೇ.. ಜಗವಿಮೋಚಕ - ೧೪೭  ಬೀದಿಯ ಕಲ್ಲು
#ಜಗವಿಮೋಚಕ #yqdvkrddots #ದೇವರು #ಮನುಜ
#ಮನಸ್ಸು #ಅನ್ನ #yqjogi #yqgoogle

divakard3020

DIVAKAR D

New Creator

ಜಗವಿಮೋಚಕ - ೧೪೭ ಬೀದಿಯ ಕಲ್ಲು #ಜಗವಿಮೋಚಕ #yqdvkrddots #ದೇವರು #ಮನುಜ #ಮನಸ್ಸು #ಅನ್ನ #yqjogi #yqgoogle ಜಗವಿಮೋಚಕ - ೧೪೭ =============================== ಎಲ್ಲೋ ಬೀದೀಲಿ ಬಿದ್ದಿದ್ದ ಕಲ್ಲಿಗೆ ರೂಪ ಕೊಟ್ಟವನು ಮನೆಗೆ ಹಸಿವಿನ ತುತ್ತು ಅನ್ನಕ್ಕೆ ಬೇಡಿ ಬಂದವನನ್ನು