Nojoto: Largest Storytelling Platform

ಮೋಡ ಮುಸುಕಿದ ವಾತಾವರಣ,, ಬಾನಲ್ಲೂ,, ಬಾಳಲ್ಲೂ... ಮೋಡ ಸ

ಮೋಡ ಮುಸುಕಿದ ವಾತಾವರಣ,, 
ಬಾನಲ್ಲೂ,, ಬಾಳಲ್ಲೂ... 
ಮೋಡ ಸರಿದು, ರವಿ ಕಂಡರೆ, ಭುವಿಗಾನಂದ... 
ಕಷ್ಟ ಕಳೆದು, ನಿರಾಳವಾದರೆ, ನಮಗಾನಂದ... 
ನಿರೀಕ್ಷೆಯ ಕಡಲಲ್ಲಿ, ಕಾದು ಕುಳಿತ ಅಂಬಿಗ ನಾ🙇‍♀️ ನಿರೀಕ್ಷೆಯಷ್ಟೆ ಸತ್ಯ... 
#ನಿರೀಕ್ಷೆ #ಬಾಳು #ರವಿ #ಭುವಿಯ_ಭಾವಯಾನ #dpcherie #yqjogi_kannada #yqkannadaquotes

dpcherie1379

d.p cherie

New Creator

ನಿರೀಕ್ಷೆಯಷ್ಟೆ ಸತ್ಯ... #ನಿರೀಕ್ಷೆ #ಬಾಳು #ರವಿ #ಭುವಿಯ_ಭಾವಯಾನ #dpcherie #yqjogi_kannada #yqkannadaquotes