Nojoto: Largest Storytelling Platform

ನನ್ನ ‌ಕನಸುಗಳು ಕರಗಿ ನಾ ಕಣ್ಣಿರಿಟ್ಟಾಗ ಅವಳು ಸಂತೈಸುತ್ತಿ

ನನ್ನ ‌ಕನಸುಗಳು ಕರಗಿ
ನಾ ಕಣ್ಣಿರಿಟ್ಟಾಗ
ಅವಳು ಸಂತೈಸುತ್ತಿದ್ದಳು

ಇಗ ಮನಸು ಒಡೆದಿದೆ
ನನ್ನ 'ಅಭಿಜ್ಞಾ'ತ ಶಕ್ತಿ ಕುಂದಿದೆ
ಅವಳ ನಗುವ ಕಾಣದೆ

ಮತ್ತೆ ಬಂದೊಮ್ಮೆ ಬಿಗಿದಪ್ಪಿ
ಸಂತೈಸು ಸಾಕು ನನಗೆ
ಮನದ ಗಾಯ ಮಾಯ..;

ಹೇಳು ಮತ್ತೆ ಅನವರತ
ನಿನ್ನ ನುಡಿ ಜೇನಿಗಾಗಿ
ತಡಕಾಡೊ ಹುಡುಗ ನಾನು.


 #yqjogi_kannada #yqbaba #yqfriends #abhijna
ನನ್ನ ‌ಕನಸುಗಳು ಕರಗಿ
ನಾ ಕಣ್ಣಿರಿಟ್ಟಾಗ
ಅವಳು ಸಂತೈಸುತ್ತಿದ್ದಳು

ಇಗ ಮನಸು ಒಡೆದಿದೆ
ನನ್ನ 'ಅಭಿಜ್ಞಾ'ತ ಶಕ್ತಿ ಕುಂದಿದೆ
ಅವಳ ನಗುವ ಕಾಣದೆ

ಮತ್ತೆ ಬಂದೊಮ್ಮೆ ಬಿಗಿದಪ್ಪಿ
ಸಂತೈಸು ಸಾಕು ನನಗೆ
ಮನದ ಗಾಯ ಮಾಯ..;

ಹೇಳು ಮತ್ತೆ ಅನವರತ
ನಿನ್ನ ನುಡಿ ಜೇನಿಗಾಗಿ
ತಡಕಾಡೊ ಹುಡುಗ ನಾನು.


 #yqjogi_kannada #yqbaba #yqfriends #abhijna