Nojoto: Largest Storytelling Platform

ಕೇಳೆನ್ನ ಹೃದಯವ ಕದ್ದ ಮುದ್ದು ಚೋರ ನೀನೇ ಅಲ್ಲವೇ ಈ ಹೃದಯದ

ಕೇಳೆನ್ನ ಹೃದಯವ ಕದ್ದ ಮುದ್ದು ಚೋರ 
ನೀನೇ ಅಲ್ಲವೇ ಈ ಹೃದಯದ ವಾರಸ್ಧಾರ
ಕಾಪಾಡಿಕೋ ನೀ ಹೃದಯಕ್ಕೆ ಬರದಂತೆ ಸಂಚಕಾರ 
ಶುರುವಾಗಿಬಿಡಲಿ ಆಗಲೇ ನಮ್ಮೊಲವ ಸಾಕ್ಷಾತ್ಕಾರ ❤️ Pc : Pinterest 
ಒಲವ ನಿವೇದನೆ ❤️
#yqjogikannada #yqlovequotes #yqthoughtoflife #yqjogi_feelings #loveforever #lovelife #soulspeaks #heartly_thoughts