Nojoto: Largest Storytelling Platform

ಜೀವನದಲ್ಲಿ ಮಹಾನ್ ವ್ಯಕ್ತಿಯಾಗಲು, ಮಹಾನ್ ಸಾಧನೆಯೇ ಮಾಡಬೇ

ಜೀವನದಲ್ಲಿ ಮಹಾನ್ ವ್ಯಕ್ತಿಯಾಗಲು, 
ಮಹಾನ್ ಸಾಧನೆಯೇ ಮಾಡಬೇಕೆಂದೇನಿಲ್ಲ.. 
ನಿನ್ನನು ಕಾಣಲು ಒಂದು ಜೀವ ಹಂಬಲಿಸಿದರೆ,  
ಎಲ್ಲರೂ ಇದ್ದರು ನೀನಿಲ್ಲವೆಂಬ ನೋವು
ಅವರಿಗೆ ಅತಿಯಾಗಿ ಕಾಡಿದರೆ,  
ನಿನ್ನ ಬರುವಿಕೆಯ ದಾರಿ ಕಾಯುತ, 
ಏನಾಯಿತೋ ಎಂದು ಮನವು ಚಡಪಡಿಸುತಾ, 
ನಿನ್ನ ನೆನೆದು ಒಂದು ಹನಿ ಕಣ್ಣೀರು ಹಾಕಿದರೆ ಸಾಕು..
ಅದೇ ದೊಡ್ಡ ಸಾಧನೆ 
ನೀನು ಬದುಕಿದ್ದಕ್ಕೂ ಸಾರ್ಥಕ❤️ ಜೀವನ ಸಾರ 
#life #inspiration #friendship #love #happiness #bondingfrvr #paramathmanaliathma #chikey
ಜೀವನದಲ್ಲಿ ಮಹಾನ್ ವ್ಯಕ್ತಿಯಾಗಲು, 
ಮಹಾನ್ ಸಾಧನೆಯೇ ಮಾಡಬೇಕೆಂದೇನಿಲ್ಲ.. 
ನಿನ್ನನು ಕಾಣಲು ಒಂದು ಜೀವ ಹಂಬಲಿಸಿದರೆ,  
ಎಲ್ಲರೂ ಇದ್ದರು ನೀನಿಲ್ಲವೆಂಬ ನೋವು
ಅವರಿಗೆ ಅತಿಯಾಗಿ ಕಾಡಿದರೆ,  
ನಿನ್ನ ಬರುವಿಕೆಯ ದಾರಿ ಕಾಯುತ, 
ಏನಾಯಿತೋ ಎಂದು ಮನವು ಚಡಪಡಿಸುತಾ, 
ನಿನ್ನ ನೆನೆದು ಒಂದು ಹನಿ ಕಣ್ಣೀರು ಹಾಕಿದರೆ ಸಾಕು..
ಅದೇ ದೊಡ್ಡ ಸಾಧನೆ 
ನೀನು ಬದುಕಿದ್ದಕ್ಕೂ ಸಾರ್ಥಕ❤️ ಜೀವನ ಸಾರ 
#life #inspiration #friendship #love #happiness #bondingfrvr #paramathmanaliathma #chikey