Nojoto: Largest Storytelling Platform

ಸಾಲು ಸಾಲು ಸೋಲನುಂಡ ಗಟ್ಟಿತನಕೆ, ಬೆಟ್ಟದಷ್ಟು ಕಷ್ಟವೂ ಮಂ

ಸಾಲು ಸಾಲು ಸೋಲನುಂಡ ಗಟ್ಟಿತನಕೆ, 
ಬೆಟ್ಟದಷ್ಟು ಕಷ್ಟವೂ ಮಂಜಿನ ಹನಿಯಂತೆ... 
ಮುಸುಕಿನ ಮರೆಯಲ್ಲಿ ಕಣ್ಣೀರಿಡುವ ಜೀವಕೆ, 
ಭಾವನೆಗಳ ಸಾಂತ್ವನವೇ ಗೆಳೆಯರಂತೆ...

 ...!!!ನಿಶಬ್ಧತೆಯ ನಿಗೂಢತೆ ತಂದಂಥ ಸಾಲುಗಳು... 
#dpcherie #ಸೋಲು #ನೋವು #ಕಣ್ಣೀರು #ಭಾವನೆಗಳು #yqjogi_kannada #yqkannadaquotes

dpcherie1379

d.p cherie

New Creator

...!!!ನಿಶಬ್ಧತೆಯ ನಿಗೂಢತೆ ತಂದಂಥ ಸಾಲುಗಳು... #dpcherie #ಸೋಲು #ನೋವು #ಕಣ್ಣೀರು #ಭಾವನೆಗಳು #yqjogi_kannada #yqkannadaquotes