Nojoto: Largest Storytelling Platform

ಬೆಟ್ಟದ ನೆಲ್ಲಿಕಾಯಿ -ನಿಶ್ಯಬ್ದ (ಕಣ್ಣು ಅಡಿಬರಹದೆಡೆಗೆ)

ಬೆಟ್ಟದ ನೆಲ್ಲಿಕಾಯಿ
-ನಿಶ್ಯಬ್ದ

(ಕಣ್ಣು ಅಡಿಬರಹದೆಡೆಗೆ)                 ಹಾ!.. ಇದೇ ಸರಿಯಾದ ಸಮಯ. ಬೆಟ್ಟದಲ್ಲಾದ ಪುಟ್ಟ ಪುಟ್ಟ ನೆಲ್ಲಿಕಾಯಿಗಳನ್ನು ಉಪ್ಪಿಗೆ ಹಾಕಲು. ಕಳೆದ ಬಾಲ್ಯದಲ್ಲಿ ಮರೆಯಲಾಗದ ಒಂದು ಭಾಗ ನನಗೆ ನೆಲ್ಲಿಕಾಯಿ. ನಾವು ಚಿಕ್ಕವರಿದ್ದಾಗ ಈ ಚಾಕಲೇಟು ಮತ್ತೆ ಬಿಸ್ಕತ್ತಿನ ಆಸೆಯೇ ಇರಲಿಲ್ಲ ಅನಿಸುತ್ತದೆ. ಏನಿದ್ದರೂ ಗದ್ದೆ, ತೋಟ, ಬಯಲು-ಬೇಣ, ಕಾಡು-ಗುಡ್ಡಗಳನ್ನು ಸುತ್ತಿ ಅಲ್ಲಿ ಸಿಗುವ ನೆಲ್ಲಿಕಾಯಿ, ನೇರಳೆಹಣ್ಣು, ಸಂಪಿಗೆಹಣ್ಣು, ಮುಳ್ಳೆಹಣ್ಣು, ಪನ್ನೇರಲೆಹಣ್ಣು, ಜಂಬುನೇರಳೆಹಣ್ಣು, ನಾಲಿಗೆಹಣ್ಣು, ಕವಳಿಕಾಯಿ, ಪರಗಿಹಣ್ಣು, ತಾವರೆಗಡ್ಡೆ...ಅಬ್ಬಾ! ಹೇಳಿದಷ್ಟೂ ಮುಗಿಯದ ಉದ್ದ ಸಾಲೇ ಇದೆ. ಇವುಗಳೇ ನನ್ನ ಮತ್ತು ನನ್ನ ಗೆಳೆಯನ ನೀಗದ ಹಸಿವಿಗೆ ಬಲಿಪಶು

vinayahegde9650

Vinaya Hegde

New Creator

ಹಾ!.. ಇದೇ ಸರಿಯಾದ ಸಮಯ. ಬೆಟ್ಟದಲ್ಲಾದ ಪುಟ್ಟ ಪುಟ್ಟ ನೆಲ್ಲಿಕಾಯಿಗಳನ್ನು ಉಪ್ಪಿಗೆ ಹಾಕಲು. ಕಳೆದ ಬಾಲ್ಯದಲ್ಲಿ ಮರೆಯಲಾಗದ ಒಂದು ಭಾಗ ನನಗೆ ನೆಲ್ಲಿಕಾಯಿ. ನಾವು ಚಿಕ್ಕವರಿದ್ದಾಗ ಈ ಚಾಕಲೇಟು ಮತ್ತೆ ಬಿಸ್ಕತ್ತಿನ ಆಸೆಯೇ ಇರಲಿಲ್ಲ ಅನಿಸುತ್ತದೆ. ಏನಿದ್ದರೂ ಗದ್ದೆ, ತೋಟ, ಬಯಲು-ಬೇಣ, ಕಾಡು-ಗುಡ್ಡಗಳನ್ನು ಸುತ್ತಿ ಅಲ್ಲಿ ಸಿಗುವ ನೆಲ್ಲಿಕಾಯಿ, ನೇರಳೆಹಣ್ಣು, ಸಂಪಿಗೆಹಣ್ಣು, ಮುಳ್ಳೆಹಣ್ಣು, ಪನ್ನೇರಲೆಹಣ್ಣು, ಜಂಬುನೇರಳೆಹಣ್ಣು, ನಾಲಿಗೆಹಣ್ಣು, ಕವಳಿಕಾಯಿ, ಪರಗಿಹಣ್ಣು, ತಾವರೆಗಡ್ಡೆ...ಅಬ್ಬಾ! ಹೇಳಿದಷ್ಟೂ ಮುಗಿಯದ ಉದ್ದ ಸಾಲೇ ಇದೆ. ಇವುಗಳೇ ನನ್ನ ಮತ್ತು ನನ್ನ ಗೆಳೆಯನ ನೀಗದ ಹಸಿವಿಗೆ ಬಲಿಪಶು #kannadaquotes #yqjogi_kannada #ನಿಶ್ಯಬ್ದ #ಕನ್ನಡ_ಬರಹಗಳು #ಬೆಟ್ಟದನೆಲ್ಲಿಕಾಯಿ #ಉಕ