Nojoto: Largest Storytelling Platform

ಕೆಟ್ಟಮೇಲೆ ಬುದ್ದಿ ಬಂದರೆ ಪ್ರಯೋಜನವೇನು ಬಂತು. ಈಗ ಯಾವು

ಕೆಟ್ಟಮೇಲೆ 
ಬುದ್ದಿ ಬಂದರೆ 
ಪ್ರಯೋಜನವೇನು ಬಂತು.
ಈಗ ಯಾವುದೂ 
ನಮ್ಮ ಕೈಲಿಲ್ಲ,
ಮಿತಿಮೀರಿದ 
ಕೊರೋನ 
ಅಲೆಯನ್ನು ತಡೆಯಲು 
ಆ ಮಹದೇವನೆ 
ಧರೆಗೆ ಬರಬೇಕಷ್ಟೆ.


 #yqbaba #yqjogikannada #yqjogi #yqkannada #yqquotes #tmashwiniquote #tmashwini
         #YourQuoteAndMine
Collaborating with T .M. Ashwini Totad
ಕೆಟ್ಟಮೇಲೆ 
ಬುದ್ದಿ ಬಂದರೆ 
ಪ್ರಯೋಜನವೇನು ಬಂತು.
ಈಗ ಯಾವುದೂ 
ನಮ್ಮ ಕೈಲಿಲ್ಲ,
ಮಿತಿಮೀರಿದ 
ಕೊರೋನ 
ಅಲೆಯನ್ನು ತಡೆಯಲು 
ಆ ಮಹದೇವನೆ 
ಧರೆಗೆ ಬರಬೇಕಷ್ಟೆ.


 #yqbaba #yqjogikannada #yqjogi #yqkannada #yqquotes #tmashwiniquote #tmashwini
         #YourQuoteAndMine
Collaborating with T .M. Ashwini Totad