Nojoto: Largest Storytelling Platform

ಕವಿದ ಮೋಡಕು ಅರಿವಾಗಿತ್ತು ನೆನಪುಗಳಲಿ ಆವಿಯಾಗಿ ಕಣ್ಣ ಹನ

ಕವಿದ ಮೋಡಕು ಅರಿವಾಗಿತ್ತು 
ನೆನಪುಗಳಲಿ ಆವಿಯಾಗಿ 
ಕಣ್ಣ ಹನಿಯಾಗಿ ಹೊರಬರಲು ಕಾದು ಕುಳಿತಿತ್ತು 
ನಿನ್ನ ನೆನಪದು ಅಳಿಸದ ಛಾಯೆ ಎಂದರಿತು 
ಸುರಿದ ಅಷ್ಟೂ ಕಣ್ಣಹನಿಗಳು ನಿನ್ನ ಹೆಸರನೇ ಸಾರಿ ಸಾರಿ ಹೇಳುತಿತ್ತು 😔 ನಿನ್ನ ನೆನಪಲೇ ಉಸಿರಿದು ಉಸಿರಾಡುತ್ತಿರುವಾಗ ಮರೆಯುವ ಮಾತಿನ್ನೆಲ್ಲಿ ❤️
#ranjuಗೊಂಬೆ
#yqjogi #yqkannada #yqjogi_feelings #ಕಾಣದನೋವುಗಳು  #ನಿನ್ನನೆನಪು #ನಿನ್ನೊಲವು #ಹೃದಯವಾಸಿ‌

ನಿನ್ನ ನೆನಪಲೇ ಉಸಿರಿದು ಉಸಿರಾಡುತ್ತಿರುವಾಗ ಮರೆಯುವ ಮಾತಿನ್ನೆಲ್ಲಿ ❤️ ranjuಗೊಂಬೆ #yqjogi #yqkannada #yqjogi_feelings #ಕಾಣದನೋವುಗಳು #ನಿನ್ನನೆನಪು #ನಿನ್ನೊಲವು #ಹೃದಯವಾಸಿ‌