Nojoto: Largest Storytelling Platform

ತಕ್ಕುದಾದ ಬದುಕಿಗೆ ದಾನವೆಂಬ ಹೂ ನಿತ್ಯಮುಡಿಪಿರಲಯ್ಯ ಹೊತ್ತ

ತಕ್ಕುದಾದ ಬದುಕಿಗೆ ದಾನವೆಂಬ ಹೂ ನಿತ್ಯಮುಡಿಪಿರಲಯ್ಯ
ಹೊತ್ತು ನಡೆಯವ ದಾರಿಯಲಿ ಪರಿಮಳವೂ ಹರಡಿ ನಾಮವೊಂದು ಅಜರಾಮರ ನೋಡಯ್ಯ
ನಿನ್ನುದರದ ಜೊತೆ ಕೊನೆಯ ಉದರವೊಂದು ತುಂಬಲಯ್ಯ
ಹಸಿವೆಂಬ ಗೋಳಿಗೆ ಗತಿ ಇಲ್ಲದ ಜೀವವು ಹರತಾಳು ನಡೆಸಿದೆನಯ್ಯ
ಉಣ್ಣುತಾ ಹಂಚುವ ಹರನು ಮೆಚ್ಚುವ ಸತ್ಕಾರ್ಯ ನಿನ್ನದಾಗಲಯ್ಯ. ಶುಭೋದಯ #yqjogi#yqkannada#yourquotekannada#yourquotejogi#collab with mine#ramesh h