Nojoto: Largest Storytelling Platform

ಇಷ್ಟೇ ಅಲ್ಲ ಜೀವನ ಕಷ್ಟದೊಳು ಬೆಂದು ಇಷ್ಟಾರ್ಥವಾದರೆ ಪಾವನ

ಇಷ್ಟೇ ಅಲ್ಲ ಜೀವನ
ಕಷ್ಟದೊಳು ಬೆಂದು
ಇಷ್ಟಾರ್ಥವಾದರೆ ಪಾವನ
ಕುಂತು ಚಿಂತಿಸಿದರೇನು
ಕಂತೆಯು ಕರಗಲಿಲ್ಲ
ಬಾಳಲ್ಲೇನಿದೆ ಇದು
ಬದುಕು ಸವೆಸುವ
ಬಂಡಿಯಾಗಿದೆ
ಚಿಂತಿಸಿ‌ ಚಿಂತಿಸಿ
ಮನವೊಂದು
ಕಲ್ಲು ಬಂಡೆಯಾಗಿದೆ
ಏಕಾಂತಕೆ ಇದು ಕೊಂಡಿಯಾಗಿದೆ. ಚಿತ್ರಕ್ಕೆ ನನ್ನ ಬರಹ..
#Yqjogi 
#Yqbaba 
#Yqkannada 
#Yqkannadaquotes 
#Myloveforyou
#ಕನ್ನಡಬರಹ
#ಉಸಿರುಸಾಲುಗಳು
ಇಷ್ಟೇ ಅಲ್ಲ ಜೀವನ
ಕಷ್ಟದೊಳು ಬೆಂದು
ಇಷ್ಟಾರ್ಥವಾದರೆ ಪಾವನ
ಕುಂತು ಚಿಂತಿಸಿದರೇನು
ಕಂತೆಯು ಕರಗಲಿಲ್ಲ
ಬಾಳಲ್ಲೇನಿದೆ ಇದು
ಬದುಕು ಸವೆಸುವ
ಬಂಡಿಯಾಗಿದೆ
ಚಿಂತಿಸಿ‌ ಚಿಂತಿಸಿ
ಮನವೊಂದು
ಕಲ್ಲು ಬಂಡೆಯಾಗಿದೆ
ಏಕಾಂತಕೆ ಇದು ಕೊಂಡಿಯಾಗಿದೆ. ಚಿತ್ರಕ್ಕೆ ನನ್ನ ಬರಹ..
#Yqjogi 
#Yqbaba 
#Yqkannada 
#Yqkannadaquotes 
#Myloveforyou
#ಕನ್ನಡಬರಹ
#ಉಸಿರುಸಾಲುಗಳು

ಚಿತ್ರಕ್ಕೆ ನನ್ನ ಬರಹ.. #yqjogi #yqbaba #yqkannada #yqkannadaquotes #myloveforyou #ಕನ್ನಡಬರಹ #ಉಸಿರುಸಾಲುಗಳು #usirusalugalu