Find the Best usirusalugalu Shayari, Status, Quotes from top creators only on Nojoto App. Also find trending photos & videos aboutfrom russia with love, poem of ruskin bond on children love, ruskin bond poems on love, rush in love poems, pushkin love poems in russian,
Amar Gudge
ಕಂಬನಿ ಸುರಿಸದಿರು ಗೆಳತಿ ನನಸಾಗಿಸುವೆಮನದಿಚ್ಛೆ ಜೀವನಪೂರ್ತಿ ನನ್ನ ಕಲ್ಪನೆಯವನ ನೆನೆದು..😍 Collob on..👍 #Yqjogi #Yqbaba #Yqkannada #Yqkannadaquotes #ಕನ್ನಡಬರಹ #ಉಸಿರುಸಾಲುಗಳು
ನನ್ನ ಕಲ್ಪನೆಯವನ ನೆನೆದು..😍 Collob on..👍 #yqjogi #yqbaba #yqkannada #yqkannadaquotes #ಕನ್ನಡಬರಹ #ಉಸಿರುಸಾಲುಗಳು
read moreAmar Gudge
ಅನುಕ್ಷಣವೂ ಮುಖ ನೋಡಲು ಹವಣಿಸುತ್ತಿದೆ ನನ್ನೀ ಹೃದಯ ಬಿಟ್ಟೋಗಬೇಡ ನನ್ನ.. ಚಿತ್ರಕ್ಕೆ ನನ್ನ ಬರಹ..collob on👍 #Yqjogi #Yqbaba #Yqkannada #Yqkannadaquotes #ಕನ್ನಡಬರಹ #ಉಸಿರುಸಾಲುಗಳು
ಬಿಟ್ಟೋಗಬೇಡ ನನ್ನ.. ಚಿತ್ರಕ್ಕೆ ನನ್ನ ಬರಹ..collob on👍 #yqjogi #yqbaba #yqkannada #yqkannadaquotes #ಕನ್ನಡಬರಹ #ಉಸಿರುಸಾಲುಗಳು
read moreAmar Gudge
ಹೆಣ್ಣೇ ನೋಯದಿರು ನೀನು ನೊಂದರೆ ಅವರಿಗೆ ಉಳಿಗಾಲವಿಲ್ಲ Hi Gm..😍 #Yqjogi #Yqbaba #Yqkannada #Yqkannadaquotes #ಕನ್ನಡಬರಹ #ಉಸಿರುಸಾಲುಗಳು #usirusalugalu #YourQuoteAndMine
Hi Gm..😍 #yqjogi #yqbaba #yqkannada #yqkannadaquotes #ಕನ್ನಡಬರಹ #ಉಸಿರುಸಾಲುಗಳು #usirusalugalu #YourQuoteAndMine
read moreAmar Gudge
ತೋಳತೆಕ್ಕೆಯಲಿ ಬಂಧಿಸಿ ಬೇಸರವ ಸರಿಸಿ ಸಂತಸದ ಮಳೆಸುರಿಸಿ ಬಾಳಲಿ ಜೊತೆಯಾಗುವೆ ರೂಪಸಿ ಏನೂ ಬರಿಯೋಕೆ ತೋಚುತ್ತಿಲ್ಲ.. Yq ಯಾಕೋ ಬೇಜರಾಗ್ತಾ ಇದೆ.. ಚಿತ್ರಕ್ಕೆ ನನ್ನ ಬರಹ.. #Yqjogi #Yqbaba #Yqkannada #Yqkannadaquotes #ಕನ್ನಡಬರಹ
ಏನೂ ಬರಿಯೋಕೆ ತೋಚುತ್ತಿಲ್ಲ.. Yq ಯಾಕೋ ಬೇಜರಾಗ್ತಾ ಇದೆ.. ಚಿತ್ರಕ್ಕೆ ನನ್ನ ಬರಹ.. #yqjogi #yqbaba #yqkannada #yqkannadaquotes #ಕನ್ನಡಬರಹ
read moreSs
ಸಾಕೆನಿಸಿದೆ ಜೀವನ ಆದರೂ ನಿಲ್ಲದೆ ಸಾಗುತ್ತಿದೆ ಪ್ರತಿ ದಿನ.. ಬಯಸಿದ್ದಾದರು ಏನು ಈ ನನ್ನ ಬಾಳಲ್ಲಿ.. ನನ್ನಲ್ಲೂ ಇದೆ ಹೇಳಲಾಗದಷ್ಟು ನೋವು ಮನದಲ್ಲಿ.. ಹೇಳಿಕೊಳ್ಳಲು ನನಗಾರು ಜೊತೆಯಿಲ್ಲ.. ಸಿಕ್ಕವರು ಇಂದು ನನ್ನ ಮರೆತರಲ್ಲ.. ಚಿತ್ರಕ್ಕೆ ನನ್ನ ಬರಹ.. #Yqjogi #Yqbaba #Yqkannada #Yqkannadaquotes #Myloveforyou #ಕನ್ನಡಬರಹ #ಉಸಿರುಸಾಲುಗಳು
ಚಿತ್ರಕ್ಕೆ ನನ್ನ ಬರಹ.. #yqjogi #yqbaba #yqkannada #yqkannadaquotes #myloveforyou #ಕನ್ನಡಬರಹ #ಉಸಿರುಸಾಲುಗಳು
read moreSs
ಲೋ ಇವನೇ.. ಹೇಗೋ ಇದ್ದಿಯ ನನ್ನ ಮರೆತು.. ನನ್ನ ನೆನಪೇ ಇಲ್ಲದವನಂತೆ ನಟಿಸುತ್ತಾ, ಕೊರಗ್ತಾ ಇದ್ದೀನಿ ನಿನ್ನ ನೆನಪಲ್ಲಿ ನಾನಂತೂ.. ಲೋ ಕಲ್ಪನೆಯವನೇ ಯಾಕೋ ಕನಸಿಗೂ ಬರ್ತಾ ಇಲ್ಲ..ನೀನು ನನ್ನ ಕನಸಿಗೆ ಬಂದಿಲ್ಲ ಅಂದ್ರೆ ನಾ ಬರೆಯೋದ ಬಿಡ್ತೀನಿ ನೋಡು..☝️🙈 ಬೇಗ ಬಾರೋ ನನ್ನವನೇ..😍 #Yqjogi #Yqbaba #Yqkannada #Yqkannadaquotes #Myloveforyou #ಕನ್ನಡಬರಹ #ಉಸಿರುಸಾಲುಗಳು
ಲೋ ಕಲ್ಪನೆಯವನೇ ಯಾಕೋ ಕನಸಿಗೂ ಬರ್ತಾ ಇಲ್ಲ..ನೀನು ನನ್ನ ಕನಸಿಗೆ ಬಂದಿಲ್ಲ ಅಂದ್ರೆ ನಾ ಬರೆಯೋದ ಬಿಡ್ತೀನಿ ನೋಡು..☝️🙈 ಬೇಗ ಬಾರೋ ನನ್ನವನೇ..😍 #yqjogi #yqbaba #yqkannada #yqkannadaquotes #myloveforyou #ಕನ್ನಡಬರಹ #ಉಸಿರುಸಾಲುಗಳು
read moreSs
ಗಂಡ ಹೆಂಡತಿ ಬಾಳಿನಾಗ ದುಡುಕಿದರ ಏನೈತಿ..?? ಮುಂದ ಇಬ್ಬರ ಬಾಳು ನರಕೈತಿ.. ಕಳಕೊಂಡ ಮ್ಯಾಲ್ ಮತ್ ಬಯಸಿದರೇನೈತಿ.. ಅರಿತು ಬಾಳಿದ್ರಾ ಜೀವನ ಬಾಳ್ ಚೋಲೋ ಐತಿ.. ಇರೋದು ಮೂರು ದಿನ,ಮಾಡ್ಬ್ಯಾಡ ಬಾಳ್ ಚಿಂತಿ.. ಎಲ್ಲರೂ ಒಂದಿನ ಹೋಗೋದಂತೂ ಖರೇ ಐತಿ.. ತಿಳಕೊಂಡು ನಡಿಲೇ ( ಗಂಡು) (ಹೆಣ್ಣು) ತಿಳಿಗೇಡಿ ಬದುಕಿನ ದಾರಿ ಬಾಳ್ ಮುಂದೈತಿ.. ಹೊಟ್ಟಿ ಬಾಳ್ ಹಸದೈತಿ.. ಬಾಯಾಗ ಬಿಸಿ ತುಪ್ಪ, ಉಗುಳಕು ಆಗುವಲ್ಲದು, ನುಂಗಾಕು ಆಗುವಲ್ಲದು ಹಸಿದ ಹೊಟ್ಟಿ ಉರಿತೈತಿ.. ಹೇಳಾಕ ಆಗದ ಮನಸು ಒಳಗ ಚೀರತೈತಿ.. ಅರ್ಥ ಆಗದ ಮುರುಕು ಮನಸು ಕುಂತು ನಗತೈತಿ.. ಅವ ನಡಿಸಿದಂಗ ನಡೀ, ಮುಂದ್ ದಾರಿ ಸಿಗತೈತಿ.. ಅವರವರು ಮಾಡಿದ ಕರ್ಮದ ಫಲ ಅವರವರಿಗಿ ಕಾದೈತಿ.. ಮಾಡಬ್ಯಾಡ ಬಾಳ್ ಚಿಂತಿ..ನಾ ಹೇಳಿದ್ದು ಕೇಳು..ಮೈಲಾರಲಿಂಗ ಅದನಾ..ನಡಿ ಎದ್ದು ಮುಂದ್ ದಾರಿ ಬಾಳ್ ಐತಿ..👍 ನೀವೇನಂತಿರಪ್ಪ ..🤔 #Yqjogi #Yqbaba #Yqkannada #Yqkannadaquotes #Myloveforyou #ಕನ್ನಡಬರಹ
ಮಾಡಬ್ಯಾಡ ಬಾಳ್ ಚಿಂತಿ..ನಾ ಹೇಳಿದ್ದು ಕೇಳು..ಮೈಲಾರಲಿಂಗ ಅದನಾ..ನಡಿ ಎದ್ದು ಮುಂದ್ ದಾರಿ ಬಾಳ್ ಐತಿ..👍 ನೀವೇನಂತಿರಪ್ಪ ..🤔 #yqjogi #yqbaba #yqkannada #yqkannadaquotes #myloveforyou #ಕನ್ನಡಬರಹ
read moreSs
ಲೋ ಇವನೇ.. ನೀ ನನ್ನ ಅಧರಗಳಿಗೆ ಚುಂಬಿಸಿದ ಆ ಕ್ಷಣ..😉 ಅದರುತ್ತಿವೆ ನನ್ನೀ ಅಧರಗಳು ಮರುಕ್ಷಣ..🤦 ನನ್ನ ಕಲ್ಪನೆಯವನಿಗೆ..🤦😉🌹🌹 Collob on..👍😍 #Yqjogi #Yqbaba #Yqkannada #Yqkannadaquotes #Myloveforyou #ಕನ್ನಡಬರಹ
ನನ್ನ ಕಲ್ಪನೆಯವನಿಗೆ..🤦😉🌹🌹 Collob on..👍😍 #yqjogi #yqbaba #yqkannada #yqkannadaquotes #myloveforyou #ಕನ್ನಡಬರಹ
read moreSs
ನನ್ನವನಿಂದ ನನ್ನೀ ಜೀವನದಲ್ಲಿ ಬೆಳಕು ನನ್ನೀ ಮುಖದಲ್ಲೂ ಹೊಳಪು.. ನನ್ನವನಿಂದ.. Collob on..👍 #Yqjogi #Yqbaba #Yqkannada #Yqkannadaquotes #Myloveforyou #ಕನ್ನಡಬರಹ
ನನ್ನವನಿಂದ.. Collob on..👍 #yqjogi #yqbaba #yqkannada #yqkannadaquotes #myloveforyou #ಕನ್ನಡಬರಹ
read moreSs
ಅತ್ತೆ v/s ಸೊಸೆ..😜😜 ಒಬ್ಬ ತಾಯಿ ತನ್ನ ಮಗುವನ್ನು ' ಗಂಡು ' ಅಂಥ ಹಡೆದರೆ, ಹೆಂಡತಿ ಬಂದು ಆ 'ಗಂಡು ' ಎಂಬ ಪದದ ಕೊಂಬು ಮುರಿದು ' ಗಂಡ ' ಅಂಥ ಮಾರ್ಪಡಿಸಿಕೊಳ್ಳುತ್ತಾಳೆ. ಒಂದು ಗಂಡಿಗೆ ಸಾಂಸಾರಿಕ ಜೀವನದಲ್ಲಿ ಅನ್ವರ್ಥ ನಾಮಗಳನ್ನು ಕೊಡುವವಳು ಅವಳೇ. ಈ 'ಗಂಡ' ನಂತರ 'ಭಂಡ,' 'ಅಮ್ಮೋವ್ರ ಗಂಡ,' 'ಉಂಡಾಡಿ ಗುಂಡ, ಇತ್ಯಾದಿ ಇತ್ಯಾದಿ ಎಲ್ಲಾ ಹೆಸರನ್ನು ಕೊಡುವವಳು ಅವಳೇ.. ದುರಂತ ಏನೆಂದರೆ ತಾಯಿ ಇದೇ ಮಾದರಿಯಾಗಿ ತನ್ನ ಗಂಡನನ್ನ ತಾನು ಪಳಗಿಸಿಕೊಂಡರೂ, ತನ್ನ ಮಗನನ್ನ ಇದೆ ರೀತಿ ಸೊಸೆ ಪಳಗಿಸಿಕೊಳ್ಳುವುದನ್ನು ಬಯಸುವುದಿಲ್ಲ.. ನೀವೆಲ್ಲಾ ಏನಂತೀರಾ..??🤔🤔 ಅತ್ತೆಗೊಂದು ಕಾಲ..ಸೊಸೆಗೊಂದು ಕಾಲ..😜..ನಾನಂತೂ ಅತ್ತೆ ಮಾವ ಜೊತೆ ಇರೋಲ್ಲ ಅಂತ ಮೊದ್ಲೇ ನಮ್ ಹುಡುಗನಿಗೆ ಹೇಳಿ ಬಿಟ್ಟೆನಿ.. sry🙏 ಅದಕ್ಕೂ ಕಾರಣ ಇದೆ..ಅದು ಅವನಿಗೂ ನನಗ ಮಾತ್ರ ಗೊತ್ತು🙈..ಅಲ್ವಾ ಲೋ..🙋😍 #Yqjogi #Yqbaba #Yqkannada #Yqkannadaquotes #Myloveforyou #ಕನ್ನಡಬರಹ
ಅತ್ತೆಗೊಂದು ಕಾಲ..ಸೊಸೆಗೊಂದು ಕಾಲ..😜..ನಾನಂತೂ ಅತ್ತೆ ಮಾವ ಜೊತೆ ಇರೋಲ್ಲ ಅಂತ ಮೊದ್ಲೇ ನಮ್ ಹುಡುಗನಿಗೆ ಹೇಳಿ ಬಿಟ್ಟೆನಿ.. sry🙏 ಅದಕ್ಕೂ ಕಾರಣ ಇದೆ..ಅದು ಅವನಿಗೂ ನನಗ ಮಾತ್ರ ಗೊತ್ತು🙈..ಅಲ್ವಾ ಲೋ..🙋😍 #yqjogi #yqbaba #yqkannada #yqkannadaquotes #myloveforyou #ಕನ್ನಡಬರಹ
read more