Nojoto: Largest Storytelling Platform

ನಾನಾದೆ ಕಣೇ ನಿನ್ನಂದದ ಅಪ್ಪಟ ಅಭಿಮಾನಿ ಕಾಡಿಗೆ ಕಂಡ ಕ್ಷಣ

ನಾನಾದೆ
ಕಣೇ ನಿನ್ನಂದದ
ಅಪ್ಪಟ ಅಭಿಮಾನಿ
ಕಾಡಿಗೆ ಕಂಡ 
ಕ್ಷಣದಲ್ಲೇ 
ಆಮೆಯಂತಾಯಿತು
ನನ್ನ ನಡಿಗೆ...
ನಾ ಸೋತು
ಶರಣಾದರು
ಕದ್ದು ಬಿಡುವೆ 
ಚೆಲುವೆ ನಿನ್ನ
ಒಲವ ತುಂಬಿದ 
ನಲ್ಮೆಯ ಗಡಿಗೆ...
 ಚಿತ್ರಕ್ಕೆ ನನ್ನ ಬರಹ..😍 collob on..👍
#Yqjogi 
#Yqbaba 
#Yqkannada 
#Yqkannadaquotes 
#ಕನ್ನಡಬರಹ
#ಉಸಿರುಸಾಲುಗಳು
#usirusalugalu   #YourQuoteAndMine
ನಾನಾದೆ
ಕಣೇ ನಿನ್ನಂದದ
ಅಪ್ಪಟ ಅಭಿಮಾನಿ
ಕಾಡಿಗೆ ಕಂಡ 
ಕ್ಷಣದಲ್ಲೇ 
ಆಮೆಯಂತಾಯಿತು
ನನ್ನ ನಡಿಗೆ...
ನಾ ಸೋತು
ಶರಣಾದರು
ಕದ್ದು ಬಿಡುವೆ 
ಚೆಲುವೆ ನಿನ್ನ
ಒಲವ ತುಂಬಿದ 
ನಲ್ಮೆಯ ಗಡಿಗೆ...
 ಚಿತ್ರಕ್ಕೆ ನನ್ನ ಬರಹ..😍 collob on..👍
#Yqjogi 
#Yqbaba 
#Yqkannada 
#Yqkannadaquotes 
#ಕನ್ನಡಬರಹ
#ಉಸಿರುಸಾಲುಗಳು
#usirusalugalu   #YourQuoteAndMine

ಚಿತ್ರಕ್ಕೆ ನನ್ನ ಬರಹ..😍 collob on..👍 #yqjogi #yqbaba #yqkannada #yqkannadaquotes #ಕನ್ನಡಬರಹ #ಉಸಿರುಸಾಲುಗಳು #usirusalugalu #YourQuoteAndMine