Nojoto: Largest Storytelling Platform

ಕನಸುಗಳ ಕಾಲುವೆಯಲ್ಲಿ ಪಯಣಿಗರು ನಾವೆಲ್ಲಾ ಪಯಣ ಸಾಗಿದಂತೆ

ಕನಸುಗಳ ಕಾಲುವೆಯಲ್ಲಿ ಪಯಣಿಗರು ನಾವೆಲ್ಲಾ 
ಪಯಣ ಸಾಗಿದಂತೆ ಸಾಗಲೇಬೇಕು ಜೀವನವೆಲ್ಲ..
ಮುಂಬರುವ ದಿನಗಳು ಹೊತ್ತು ತರುವುದೇನೋ ಗೊತ್ತಿಲ್ಲ 
ಜೊತೆಯಾಗಿ ಸಾಗುವಾಗ ಕಲ್ಲು ಮುಳ್ಳದು ಲೆಕ್ಕವಿಲ್ಲ.. 
ಒಬ್ಬಂಟಿ ನಾನೆಂದು ಚಿಂತಿಸಿ ಕೊರಗುವ ಅಗತ್ಯವಿಲ್ಲ, 
ಕೈಹಿಡಿದು ಜೊತೆನಡೆಸುವ ಸ್ನೇಹಿತರಿರೇ ಸಾಕು ಸಾರ್ಥಕ ಬದುಕೆಲ್ಲ  Pc : Pinterest 
ಸ್ನೇಹ_ಲೋಕ ♥️
#friendship 
#besties_forever
#happiness
#friendsforlife 
#paramathmanaliathma #chikey