ಹೊನಲಿನಾ ಕಾಲ ಉಧಿಸಿ ಕನಸುಗಳು ಮೈತಾಳಿ ಕುಣಿದಿವೆ ಹುಡುಗಿ.. ನೀ ಮಾಲೆ ಹಿಡಿದು ನನ್ನೇದುರು ನಿಂತಾಗ ಮಾಲೆ ಹಾಕಿದ್ದು ಅದ್ಯಾರಿಗೋ.. ನಾನಂತೂ ಕ್ಷಣದ ಹೆಣವಾದೆ ಅಂದು. #yqjogi_kannada #yourquotes #yqmamathamarichike #yqlove_feelings_emotions #ಮರೀಚಿಕೆ #ಮೊಂಡುಭಾವ #YourQuoteAndMine Collaborating with Mamatha Marichike