Nojoto: Largest Storytelling Platform

Best yqmamathamarichike Shayari, Status, Quotes, Stories

Find the Best yqmamathamarichike Shayari, Status, Quotes from top creators only on Nojoto App. Also find trending photos & videos about

  • 5 Followers
  • 22 Stories

Manjula Murali

#yqjogi #yqjogi_love #yqjogi_feelings yqjogi_ಕನ್ನಡ #yqmamathamarichike #ಕವಿಪ್ರೇಮಿ #ಮರೀಚಿಕೆ #YourQuoteAndMine Collaborating with Mamatha Marichike

read more
ಪ್ರಿಯಾ ನಾ ಏನೂ Hulk 
ಮಗಳೆಂದು ತಿಳಿದಿರುವೆಯಾ
ಕಚ್ಚಿ ಚಚ್ಚಿ ತಿನ್ನಲು ನನ್ನ ಕೆನ್ನೆ  #yqjogi #yqjogi_love #yqjogi_feelings #yqjogi_ಕನ್ನಡ #yqmamathamarichike #ಕವಿಪ್ರೇಮಿ #ಮರೀಚಿಕೆ  #YourQuoteAndMine
Collaborating with Mamatha Marichike

ರಮೇಶ್ ಹಡಪದ

#YourQuotes #yqjogi_kannada #yqjogi_love #yqmamathamarichike #yqlove_feelings_emotions #ಮರೀಚಿಕೆ #ಮೊಂಡುಭಾವ #YourQuoteAndMine Collaborating with Mamatha Marichike

read more
ತಾತ್ಕಾಲಿಕ ಜಾಮೀನು ನೀಡಲು 
ನಂಗ್ಯಾಕೊ ಮನಸಿಲ್ಲ
ಪ್ರೀತಿ ಅನ್ನೋ ಪುರಾವೆ ನೀಡಿ
ನಿನ್ನ ಬಿಡುಗಡೆಗೊಳಿಸುವೆ
ಮುತ್ತಿನ ಹಾರದಿಂದ ನಿನ್ನ
ನನ್ನ ಸಿಹಿ ಮುತ್ತು ಪೋಣಿಸಿ
ಒಲುವಿನ ಹಾರ ಮಾಡಿ ನಿನಗೆ ಹಾಕುವೆ. #yourquotes #yqjogi_kannada #yqjogi_love #yqmamathamarichike #yqlove_feelings_emotions #ಮರೀಚಿಕೆ #ಮೊಂಡುಭಾವ   #YourQuoteAndMine
Collaborating with Mamatha Marichike

ರಮೇಶ್ ಹಡಪದ

#yqjogi_kannada #YourQuotes #yqjogi_feelings #yqmamathamarichike yqjogiಆತ್ಮಕಥೆಗಳು #ಮರೀಚಿಕೆ #YourQuoteAndMine Collaborating with Mamatha Marichike

read more
ಬ್ಯಾಸಿಗಿ ಕಾಲದಲ್ಲಿ ಏಳನೀರ ಇದ್ದಂಗೆ ಅಂತ 
ಜೋಗಿ ಪ್ರೇಮ ಅವರು ಹೇಳಿಬಿಟ್ಟವರೆ..😂😂 #yqjogi_kannada #yourquotes #yqjogi_feelings #yqmamathamarichike #yqjogiಆತ್ಮಕಥೆಗಳು #ಮರೀಚಿಕೆ   #YourQuoteAndMine
Collaborating with Mamatha Marichike

ರಮೇಶ್ ಹಡಪದ

#yqmamathamarichike #YourQuotes #yqjogi #ಎಣ್ಣೆಶಿವಾ #ಎಣ್ಣೆ #ಲಕ್ಷ್ಮಣ್ #YourQuoteAndMine Collaborating with Mamatha Marichike

read more
ಮೊದಲು ಪಾರು
ಆಮೇಲೆ ಕಾರು
ನಂತರ ಬಾರು
ಕೊನೆಗೆ ಬದುಕೆ 
ಒಂದು ಸೆಮಿನಾರು #yqmamathamarichike 
#yourquotes #yqjogi #ಎಣ್ಣೆಶಿವಾ 
#ಎಣ್ಣೆ  #ಲಕ್ಷ್ಮಣ್  #YourQuoteAndMine
Collaborating with Mamatha Marichike

ರಮೇಶ್ ಹಡಪದ

#yqmamathamarichike #yqjogi #YourQuotes yqjogi_feelings #ಕವಿಪ್ರೇಮಿ #ಮರೀಚಿಕೆ #YourQuoteAndMine Collaborating with Mamatha Marichike#ಊರ್ಮಿಳ # Collaborating with Urmila Balu

read more
ಗೆಳತಿ 
ಕನಸಲಿ ಮಾತ್ರ ಮುದ್ದು ಮಾಡ್ತಿಯಾ
ಕೈಗೆ ಸಿಕ್ರೆ ಮುದ್ದೆ ಮಾಡ್ತಿಯಾ
ಕನಸಲಿ ಸ್ವರ್ಗ ತೋರಿಸ್ತಿಯಾ
ಮುಂದೆ ಇದ್ದಾಗ ಹಗ್ಗ ತೋರಿಸ್ತಿಯಾ..😜
 #yqmamathamarichike  #yqjogi #yourquotes yqjogi_feelings #ಕವಿಪ್ರೇಮಿ #ಮರೀಚಿಕೆ  #YourQuoteAndMine
Collaborating with Mamatha Marichike#ಊರ್ಮಿಳ #
Collaborating with Urmila Balu

ರಮೇಶ್ ಹಡಪದ

#yqjogi #yqjogi_love #yqjogi_feelings yqjogi_ಕನ್ನಡ #yqmamathamarichike #ಕವಿಪ್ರೇಮಿ #ಮರೀಚಿಕೆ #YourQuoteAndMine Collaborating with Mamatha Marichike

read more
ನಿನ್ನ ಹೃದಯವದು ಪ್ರೇಮ ಮಂದಿರ
ನಾನಲ್ಲಿ ಕುಣಿದು ಕುಪ್ಪಳಿಸಲೇ
ಹಾಡಿ ನಲಿಯಲೇ. #yqjogi #yqjogi_love #yqjogi_feelings #yqjogi_ಕನ್ನಡ #yqmamathamarichike #ಕವಿಪ್ರೇಮಿ #ಮರೀಚಿಕೆ  #YourQuoteAndMine
Collaborating with Mamatha Marichike

ರಮೇಶ್ ಹಡಪದ

#yqmamathamarichike #yqjogi #yqjogi_love #yqjogi_feelings #yqjogi_kannada #ಕವಿಪ್ರೇಮಿ #ಮರೀಚಿಕೆ #YourQuoteAndMine Collaborating with Mamatha Marichike

read more
ನೀನೊಂದು ಕರ್ಪುರದ ಗೊಂಬೆ
ನಾನೊಂದು ಸೂತ್ರದ ಗೊಂಬೆ
ಬೆಳಕಾಗಿ ಬಂದರೆ ಆಗುವೆ ನೀ ಚನ್ನಪಟ್ಟಣ ಗೊಂಬೆ
ನನ್ನ ನೀವೆದನೆಯನ್ನೊಮ್ಮೆ ನೀ ನಂಬೆ.. #yqmamathamarichike #yqjogi #yqjogi_love #yqjogi_feelings #yqjogi_kannada #ಕವಿಪ್ರೇಮಿ #ಮರೀಚಿಕೆ  #YourQuoteAndMine
Collaborating with Mamatha Marichike

ರಮೇಶ್ ಹಡಪದ

#yqmamathamarichike #YourQuotes #yqjogi #yqlovequotes yqjogi_kannada #yqjogi_feelings #ಮರೀಚಿಕೆ #ಕವಿಪ್ರೇಮಿ #YourQuoteAndMine Collaborating with Mamatha Marichike Collaborating with ಶಿವ ಸೂರ್ಯ 💞

read more
ಕಣ್ಣಬಿಟ್ಟು ನೋಡೊಮ್ಮೆ
ಕಣ್ಣಮುಂದೆ ಕಟ್ಟಿರುವೆ
ಕನಸಿನರಮನೆಯ
ಕೈಬೀಸಿ ಕರೆದು 
ಕಂಬನಿ 
ಕಡೆಗನಿಸದೆ
ಕೈಹಿಡಿದು ಒಳಬರಬಾರದೇ.? #yqmamathamarichike  #yourquotes #yqjogi #yqlovequotes yqjogi_kannada #yqjogi_feelings #ಮರೀಚಿಕೆ  #ಕವಿಪ್ರೇಮಿ    #YourQuoteAndMine
Collaborating with Mamatha Marichike
Collaborating with ಶಿವ ಸೂರ್ಯ 💞

ಲಕುಮಿಕಂದ ಮುಕುಂದ

#yqjogi_kannada #YourQuotes #yqmamathamarichike #yqlove_feelings_emotions #ಮರೀಚಿಕೆ #ಮೊಂಡುಭಾವ #YourQuoteAndMine Collaborating with Mamatha Marichike

read more
ಹೊನಲಿನಾ ಕಾಲ ಉಧಿಸಿ ಕನಸುಗಳು
ಮೈತಾಳಿ ಕುಣಿದಿವೆ ಹುಡುಗಿ..
ನೀ ಮಾಲೆ ಹಿಡಿದು ನನ್ನೇದುರು ನಿಂತಾಗ
ಮಾಲೆ ಹಾಕಿದ್ದು ಅದ್ಯಾರಿಗೋ..
ನಾನಂತೂ ಕ್ಷಣದ ಹೆಣವಾದೆ ಅಂದು. #yqjogi_kannada #yourquotes #yqmamathamarichike #yqlove_feelings_emotions #ಮರೀಚಿಕೆ #ಮೊಂಡುಭಾವ   #YourQuoteAndMine
Collaborating with Mamatha Marichike

ರೇಣುಕೇಶ್ ಸದಾಶಿವಯ್ಯ

#yqmamathamarichike #yqjogi_kannada #yqlovequotes #ನನ್ನವನು_ #ಮರೀಚಿಕೆ #YourQuoteAndMine Collaborating with Mamatha M💖G

read more
*ಹೈಕು

ಪ್ರೀತಿ ವಾತ್ಸಲ್ಯ
ಎಲ್ಲರಿಗಾಗಿ, ಪ್ರೇಮ
ಒಬ್ಬರಿಗಾಗಿ//  #yqmamathamarichike #yqjogi_kannada #yqlovequotes #ನನ್ನವನು_ #ಮರೀಚಿಕೆ  #YourQuoteAndMine
Collaborating with Mamatha M💖G
loader
Home
Explore
Events
Notification
Profile