Nojoto: Largest Storytelling Platform

ಬರೀ ಮನ್ನಿಸುವುದರಲ್ಲೇ ಹೋಯ್ತು ಈ ಮನಸು, ಒಮ್ಮೆ ಯಾದರು ತಿ

ಬರೀ ಮನ್ನಿಸುವುದರಲ್ಲೇ 
ಹೋಯ್ತು ಈ ಮನಸು,
ಒಮ್ಮೆ ಯಾದರು ತಿಳಿಯಬೇಕಿತ್ತು 
ನನಗೂ ಇದೆ ಒಂದು ಕನಸು. ಒಂಟಿಯಾಗಿ ನೋಡುತ್ತಾ ಕುಳಿತಿರುವೆನು ಕಡಲ
ಮಾತಾಡಿ ಹಗುರ ಮಾಡಿಕೊಳ್ಳಬೇಕು ಮನದೊಡಲ❤️
#malashree_bhardi

ಒಮ್ಮೆ ಕಡಲ ತೀರದಿ,ನೀಲಿ ಆಕಾಶವ ನೋಡುತ್ತ
ಸಾಗರದ ಅಲೆಗಳ ನಡುವೆ ಸಂಜೆಯ ಕಳೆಯಬೇಕು❤️ 
Parvathi.D Paaru
ಬರೀ ಮನ್ನಿಸುವುದರಲ್ಲೇ 
ಹೋಯ್ತು ಈ ಮನಸು,
ಒಮ್ಮೆ ಯಾದರು ತಿಳಿಯಬೇಕಿತ್ತು 
ನನಗೂ ಇದೆ ಒಂದು ಕನಸು. ಒಂಟಿಯಾಗಿ ನೋಡುತ್ತಾ ಕುಳಿತಿರುವೆನು ಕಡಲ
ಮಾತಾಡಿ ಹಗುರ ಮಾಡಿಕೊಳ್ಳಬೇಕು ಮನದೊಡಲ❤️
#malashree_bhardi

ಒಮ್ಮೆ ಕಡಲ ತೀರದಿ,ನೀಲಿ ಆಕಾಶವ ನೋಡುತ್ತ
ಸಾಗರದ ಅಲೆಗಳ ನಡುವೆ ಸಂಜೆಯ ಕಳೆಯಬೇಕು❤️ 
Parvathi.D Paaru

ಒಂಟಿಯಾಗಿ ನೋಡುತ್ತಾ ಕುಳಿತಿರುವೆನು ಕಡಲ ಮಾತಾಡಿ ಹಗುರ ಮಾಡಿಕೊಳ್ಳಬೇಕು ಮನದೊಡಲ❤️ #malashree_bhardi ಒಮ್ಮೆ ಕಡಲ ತೀರದಿ,ನೀಲಿ ಆಕಾಶವ ನೋಡುತ್ತ ಸಾಗರದ ಅಲೆಗಳ ನಡುವೆ ಸಂಜೆಯ ಕಳೆಯಬೇಕು❤️ Parvathi.D Paaru #YourQuoteAndMine #yqfeelings #yqjogikannada #ಮಾಲಾಶ್ರೀ_ಭರ್ದಿ #ಚಿತ್ರಕ್ಕೊಂದುಬರಹ #yqquotesParvathiDPaaru