Nojoto: Largest Storytelling Platform

ಪರ್ವತಗಳು ತಲೆಯೆತ್ತಿ ಧೀಮಂತವಾಗಿ ನಿಂತಿರುವುದು ರಕ್ಷಿಸುವ

ಪರ್ವತಗಳು ತಲೆಯೆತ್ತಿ ಧೀಮಂತವಾಗಿ 
ನಿಂತಿರುವುದು ರಕ್ಷಿಸುವ ಸಲುವಾಗಿ;
ಸವಾಲುಗಳನೊಡ್ಡಿ ಯಶಸ್ಸಿನ 
ತುದಿಯನ್ನು ಮುಟ್ಟಿಸುವ ಸಲುವಾಗಿ,
ಗೋಡೆಗಳಂತೆ ನಿರ್ಬಂಧಿಸಲಲ್ಲ! #ರಕ್ಷಣೆ #ಸವಾಲು #ಪರ್ವತ #yqjogikannada #yqjogi_kannada #yqbaba
ಪರ್ವತಗಳು ತಲೆಯೆತ್ತಿ ಧೀಮಂತವಾಗಿ 
ನಿಂತಿರುವುದು ರಕ್ಷಿಸುವ ಸಲುವಾಗಿ;
ಸವಾಲುಗಳನೊಡ್ಡಿ ಯಶಸ್ಸಿನ 
ತುದಿಯನ್ನು ಮುಟ್ಟಿಸುವ ಸಲುವಾಗಿ,
ಗೋಡೆಗಳಂತೆ ನಿರ್ಬಂಧಿಸಲಲ್ಲ! #ರಕ್ಷಣೆ #ಸವಾಲು #ಪರ್ವತ #yqjogikannada #yqjogi_kannada #yqbaba

#ರಕ್ಷಣೆ #ಸವಾಲು #ಪರ್ವತ #yqjogikannada #yqjogi_kannada #yqbaba