Nojoto: Largest Storytelling Platform

ಸುಮದುರ ಸಂಜೆಯಲ್ಲಿ ಸುಳಿಗಾಳಿಯಲಿ ಸುಳಿದ ಸುಳುಹಗಳೆಲ್ಲ ನಿನ

ಸುಮದುರ ಸಂಜೆಯಲ್ಲಿ
ಸುಳಿಗಾಳಿಯಲಿ ಸುಳಿದ
ಸುಳುಹಗಳೆಲ್ಲ ನಿನ್ನೊಲವಂತೆ
ಸುವಾಸಿತ ಕಂಪ ಬೀರುತ್ತಾ
ಸುಕೋಮಲ ಹೃದಯಕಮಲ
ಸುದಳಗಳ ಬಿಚ್ಚಿ ಜನ್ಮತಾಳಿತಂತೆ.! ಪದ್ಮಜ
#yqjogi_kannada #yqkannadaquotes #yqauditions #yqabhignapmgowda #ಲಕುಮಿಕಂದ #YourQuoteAndMine
Collaborating with Abhigna P M Gowda
ಸುಮದುರ ಸಂಜೆಯಲ್ಲಿ
ಸುಳಿಗಾಳಿಯಲಿ ಸುಳಿದ
ಸುಳುಹಗಳೆಲ್ಲ ನಿನ್ನೊಲವಂತೆ
ಸುವಾಸಿತ ಕಂಪ ಬೀರುತ್ತಾ
ಸುಕೋಮಲ ಹೃದಯಕಮಲ
ಸುದಳಗಳ ಬಿಚ್ಚಿ ಜನ್ಮತಾಳಿತಂತೆ.! ಪದ್ಮಜ
#yqjogi_kannada #yqkannadaquotes #yqauditions #yqabhignapmgowda #ಲಕುಮಿಕಂದ #YourQuoteAndMine
Collaborating with Abhigna P M Gowda

ಪದ್ಮಜ #yqjogi_kannada #yqkannadaquotes #yqauditions #yqabhignapmgowda #ಲಕುಮಿಕಂದ #YourQuoteAndMine Collaborating with Abhigna P M Gowda