Nojoto: Largest Storytelling Platform

ಅವನೆಂದರೆ, ಕಾಣದೂರಿನ ಒಲವವನು, ಕಲ್ಪನೆಯ ನನ್ನವನು. ಹೊಳೆವ

ಅವನೆಂದರೆ,
ಕಾಣದೂರಿನ ಒಲವವನು, ಕಲ್ಪನೆಯ ನನ್ನವನು.
ಹೊಳೆವ ಚಂದ್ರನ ಮೊಗದವನು,ಚಿಗುರು ಮೀಸೆಯ ಅಂಚಲಿ ನಗುವವನು.

ಹೃದಯದ ಬಾಗಿಲ ಬಡಿದವನು, ಕೇಳದೇ ಒಳ ಬಂದವನು .
ಹೊಂಗನಸ ಚಾದರ ಎಳೆದವನು, ನಿದಿರೆಯ ಕದ್ದ ಕನಸವನು.

ನೋವ ದೂರ ನೂಕಿ, ಮನದಿ ಉಲ್ಲಾಸ ತುಂಬಿದವನು, 
ಸುರಿವ ಮಳೆಯ ಹನಿ ಇವನು, ಸಡಗರದಿ ಸನಿಹ ಸೆಳೆದವನು.

ಕಂಗಳ ಮಿಂಚು ಹೆಚ್ಚಿಸಿದವನೆ, ಕಲ್ಪನೆಯಲ್ಲೆ ಮುದ್ದಿಸಿದವನೆ..
ಮಾಮುಲಿಯಲ್ಲ ನೀನು ತುಸು ನಾಚೆ ಹೇಳುವೆ
ನೀ ಕೋಟಿಯಲಿ ಒಬ್ಬನೇ.

#yqjogi_kannada
#sanakannadawrittings
#ನನ್ನವನು

sahana6329550234285

Sahana~

New Creator

ಕಂಗಳ ಮಿಂಚು ಹೆಚ್ಚಿಸಿದವನೆ, ಕಲ್ಪನೆಯಲ್ಲೆ ಮುದ್ದಿಸಿದವನೆ.. ಮಾಮುಲಿಯಲ್ಲ ನೀನು ತುಸು ನಾಚೆ ಹೇಳುವೆ ನೀ ಕೋಟಿಯಲಿ ಒಬ್ಬನೇ. #yqjogi_kannada #sanakannadawrittings #ನನ್ನವನು #ಪ್ರೀತಿ