Nojoto: Largest Storytelling Platform

ಎಲ್ಲರನ್ನೂ ಸಂತೋಷವಾಗಿರಿಸಲು ಸತತವಾಗಿ ಹೆಣಗುತ್ತಿದ್ದವಳಿಗ

ಎಲ್ಲರನ್ನೂ ಸಂತೋಷವಾಗಿರಿಸಲು 
ಸತತವಾಗಿ ಹೆಣಗುತ್ತಿದ್ದವಳಿಗೆ 
ತಾನು ಮರೆತಿರುವುದಾದರೂ 
ಯಾರನ್ನು ಎಂಬುದರ 
ಅರಿವಾಗಿದ್ದು ಕನ್ನಡಿಯಲ್ಲಿ 
ತನ್ನ ಮುಖ ಕಂಡಾಗ! #ಸಂತೋಷ #ಹೆಣಗು #ಕನ್ನಡಿ #ತಾನು #yqjogikannada #yqjogi_kannada #yqjogi #yqjogibaba
ಎಲ್ಲರನ್ನೂ ಸಂತೋಷವಾಗಿರಿಸಲು 
ಸತತವಾಗಿ ಹೆಣಗುತ್ತಿದ್ದವಳಿಗೆ 
ತಾನು ಮರೆತಿರುವುದಾದರೂ 
ಯಾರನ್ನು ಎಂಬುದರ 
ಅರಿವಾಗಿದ್ದು ಕನ್ನಡಿಯಲ್ಲಿ 
ತನ್ನ ಮುಖ ಕಂಡಾಗ! #ಸಂತೋಷ #ಹೆಣಗು #ಕನ್ನಡಿ #ತಾನು #yqjogikannada #yqjogi_kannada #yqjogi #yqjogibaba

#ಸಂತೋಷ #ಹೆಣಗು #ಕನ್ನಡಿ #ತಾನು #yqjogikannada #yqjogi_kannada #yqjogi #yqjogibaba