Nojoto: Largest Storytelling Platform

ಕಳೆದು ಹೋಗುತ್ತಿರುವ ನಮ್ಮ ಸಮಯ, ನಿನ್ನಲ್ಲಿ ಕಳೆದುಹೋಗಿರುವ

ಕಳೆದು ಹೋಗುತ್ತಿರುವ ನಮ್ಮ ಸಮಯ,
ನಿನ್ನಲ್ಲಿ ಕಳೆದುಹೋಗಿರುವ ನಾನು,
ನನ್ನಲ್ಲಿ ಕಳೆದುಹೋಗಿರುವ ನೀನು,,
ಕಂಡುಕೊಂಡಿದ್ದೇವೆ ಪ್ರೀತಿಯ ಈ
ತನ್ಮಯತೆಯೇ ಬದುಕೆನ್ನುವುದನ್ನು,
ಅಷ್ಟಕ್ಕೂ ನಮ್ಮತನದರಿವಾಗಿದ್ದು 
ಇದರಿಂದಲೇ ಅಲ್ಲವೇನು?  
"ಒಲವೇ ವಿಸ್ಮಯ!"
 #ತನ್ಮಯ #ವಿಸ್ಮಯ #yqjogi_kannada #yqkannada
ಕಳೆದು ಹೋಗುತ್ತಿರುವ ನಮ್ಮ ಸಮಯ,
ನಿನ್ನಲ್ಲಿ ಕಳೆದುಹೋಗಿರುವ ನಾನು,
ನನ್ನಲ್ಲಿ ಕಳೆದುಹೋಗಿರುವ ನೀನು,,
ಕಂಡುಕೊಂಡಿದ್ದೇವೆ ಪ್ರೀತಿಯ ಈ
ತನ್ಮಯತೆಯೇ ಬದುಕೆನ್ನುವುದನ್ನು,
ಅಷ್ಟಕ್ಕೂ ನಮ್ಮತನದರಿವಾಗಿದ್ದು 
ಇದರಿಂದಲೇ ಅಲ್ಲವೇನು?  
"ಒಲವೇ ವಿಸ್ಮಯ!"
 #ತನ್ಮಯ #ವಿಸ್ಮಯ #yqjogi_kannada #yqkannada

#ತನ್ಮಯ #ವಿಸ್ಮಯ #yqjogi_kannada #yqkannada