Nojoto: Largest Storytelling Platform

ತಾತ್ಕಾಲಿಕ ಜಾಮೀನು ನೀಡಲು ನಂಗ್ಯಾಕೊ ಮನಸಿಲ್ಲ ಪ್ರೀತಿ ಅನ

ತಾತ್ಕಾಲಿಕ ಜಾಮೀನು ನೀಡಲು 
ನಂಗ್ಯಾಕೊ ಮನಸಿಲ್ಲ
ಪ್ರೀತಿ ಅನ್ನೋ ಪುರಾವೆ ನೀಡಿ
ನಿನ್ನ ಬಿಡುಗಡೆಗೊಳಿಸುವೆ
ಮುತ್ತಿನ ಹಾರದಿಂದ ನಿನ್ನ
ನನ್ನ ಸಿಹಿ ಮುತ್ತು ಪೋಣಿಸಿ
ಒಲುವಿನ ಹಾರ ಮಾಡಿ ನಿನಗೆ ಹಾಕುವೆ. #yourquotes #yqjogi_kannada #yqjogi_love #yqmamathamarichike #yqlove_feelings_emotions #ಮರೀಚಿಕೆ #ಮೊಂಡುಭಾವ   #YourQuoteAndMine
Collaborating with Mamatha Marichike

#YourQuotes #yqjogi_kannada #yqjogi_love #yqmamathamarichike #yqlove_feelings_emotions #ಮರೀಚಿಕೆ #ಮೊಂಡುಭಾವ #YourQuoteAndMine Collaborating with Mamatha Marichike