Find the Best yqjogi_love Shayari, Status, Quotes from top creators only on Nojoto App. Also find trending photos & videos aboutsad love pictures with quotes, good morning love quotes with images, love quotes for him with images, love quotes with images, good morning quotes for love in hindi 260,
Amar Gudge
ನೀನು ಕಡಲಮುತ್ತು ನಾನಾಗಿಹೆ ನಿನ್ನ ಸ್ವತ್ತು #yqjogi_kannada #yqkannada #yqkannada #yqjogi_love #kannadaquotes #kannada #yqkannadaquotes #YourQuoteAndMine Collaborating with ರಾಜೇಶ್ವರಿ ಗಣೇಶ
#yqjogi_kannada #yqkannada #yqkannada #yqjogi_love #kannadaquotes #kannada #yqkannadaquotes #YourQuoteAndMine Collaborating with ರಾಜೇಶ್ವರಿ ಗಣೇಶ
read moreAmar Gudge
ಅವಳ ಮಾತು ಮುತ್ತಂತೆ ಕೇಳಿದರೇರುವುದು ಮತ್ತಂತೆ #ಅಪರಂಜಿ #ಯುವರ್ಕೋಟ್_ಜೋಗಿ #yqjogi #yqjogikannada #yqjogi_feelings #yqjogi_love #yqthoughts #YourQuoteAndMine Collaborating with Basavaraj YK Collaborating with Lakshmi Nayaka
#ಅಪರಂಜಿ #ಯುವರ್ಕೋಟ್_ಜೋಗಿ #yqjogi #yqjogikannada #yqjogi_feelings #yqjogi_love #yqthoughts #YourQuoteAndMine Collaborating with Basavaraj YK Collaborating with Lakshmi Nayaka
read moreAmar Gudge
*ಹೈಕು* ಹಳೇ ಸಂಬಂಧ ಹಿನ್ನೆಡೆಯು ಕಂಡೀತೆ ಕಾರಣವೇನು #yqjogi #yqjogi_kannada #yqjogi_love #yqjogi_feelings #collab #collabwithrestzone #ಮೌನ B.Raj #YourQuoteAndMine Collaborating with ಬಸವರಾಜ. ಸ್ವಾಮಿ Collaborating with Lakshmi Nayaka
#yqjogi #yqjogi_kannada #yqjogi_love #yqjogi_feelings #Collab #collabwithrestzone #ಮೌನ B.Raj #YourQuoteAndMine Collaborating with ಬಸವರಾಜ. ಸ್ವಾಮಿ Collaborating with Lakshmi Nayaka
read moreAmar Gudge
ನನ್ನ ಮೇಲಿಷ್ಟು ಒಲವಾಗಲು ಅರಿತಿತು ಹೃದಯ..!! ತಿಳಿದೆ ನೀನು ಅಂತರಂಗದ ಸೌಂದರ್ಯ 😜 ಶುಭ ಸಂಜೆ.. #ಒಲವುಮತ್ತುಅಮಲು #yqjogi #yqquotes #yqjogi_love #YourQuoteAndMine Collaborating with ಮೈಥಿಲಿ Collaborating with #Karthi❣️
ಶುಭ ಸಂಜೆ.. #ಒಲವುಮತ್ತುಅಮಲು #yqjogi #yqquotes #yqjogi_love #YourQuoteAndMine Collaborating with ಮೈಥಿಲಿ Collaborating with Karthi❣️
read moreAmar Gudge
ಪುಣ್ಯ ಭೂಮಿಗೆ ಬಲಿದಾನ ಸಾರ್ಥಕವಾಯ್ತು ಸುದಿನ ಕೋಟಿಭಕ್ತರಾಶಯ ಪವಿತ್ರಕ್ಷೇತ್ರ ಈಸಮಯ II ಭಕ್ತಿಯ ಮಳೆ ಸಂತಸ ಹೊಳೆ ಭಾರತದ ಜೀವನಾಡಿ ಸೀತಾಪತಿಯ ನುಡಿ II ಭೂಮಿಗಾಗಮನ ಧರ್ಮಸ್ಥಾಪಕ ಮನುಕುಲಕವನೇ ಮುಕ್ತಿದರ್ಶಕ ಚರಣಾರವಿಂದಕೆ ನತಮಸ್ತಕ ಶರಣುಶರಣೆಂಬೆ ಲವಕುಶ ಜನಕ II #yqjogi #yqkanmani #yqjogi_love #amargude #ಕನ್ನಡ
#yqjogi #yqkanmani #yqjogi_love #amargude #ಕನ್ನಡ
read moreAmar Gudge
ಮನಸುಗಳ ಮಿಲನ ಕ್ಷಣ ಕ್ಷಣ ಸಂಭ್ರಮ ಹೊಸದಾದ ಸಂಚಲನ ದಿವ್ಯೌಷಧವಿದು ಪ್ರೇಮ ಪ್ರೇಮ ಎಂಬುದು ಏನು ಎಂಬ ನಿಮ್ಮ ಅನಿಸಿಕೆಯನ್ನು ಈ #ಚಿಲಿಪಿಲಿ_ತಾಣ_ಪ್ರೇಮ_ಎಂಬುದು ರಲ್ಲಿ ತುಂಬಿರಿ #yqjogi #yqjogi_kannada #yqjogi_love #ಕನ್ನಡ #kannadaquotes #kannadaquotes #YourQuoteAndMine Collaborating with ಚಿಲಿಪಿಲಿ ತಾಣ Collaborating with ಭೂಮಿಕಾ ಕಾಮತ್ Collaborating with 💞 ರಾಕ್ಷಸ ನಾನು (RKH)✍️💞
ಪ್ರೇಮ ಎಂಬುದು ಏನು ಎಂಬ ನಿಮ್ಮ ಅನಿಸಿಕೆಯನ್ನು ಈ #ಚಿಲಿಪಿಲಿ_ತಾಣ_ಪ್ರೇಮ_ಎಂಬುದು ರಲ್ಲಿ ತುಂಬಿರಿ #yqjogi #yqjogi_kannada #yqjogi_love #ಕನ್ನಡ #kannadaquotes #kannadaquotes #YourQuoteAndMine Collaborating with ಚಿಲಿಪಿಲಿ ತಾಣ Collaborating with ಭೂಮಿಕಾ ಕಾಮತ್ Collaborating with 💞 ರಾಕ್ಷಸ ನಾನು (RKH)✍️💞
read moreAmar Gudge
ಅವಳ ಮೃದು ಪಾದಗಳೇ ಅಂದ ಕಾಲಿಂದ ಕಾಲ್ಗೆಜ್ಜೆಯಾಯ್ತು ಚೆಂದ Good morning thought Love life #love #lovequotes #lovelife #yqmarutid #yqjogi_love #ಪ್ರೀತಿ #YourQuoteAndMine Collaborating with ಮಾರುತಿ ಡಿ #ravikaviyaana Collaborating with Ravi Keshav Collaborating with KIRAN SAGAR V.B.
Good morning thought Love life love #lovequotes #lovelife #yqmarutid #yqjogi_love #ಪ್ರೀತಿ #YourQuoteAndMine Collaborating with ಮಾರುತಿ ಡಿ #ravikaviyaana Collaborating with Ravi Keshav Collaborating with KIRAN SAGAR V.B.
read moreAmar Gudge
❀ಪ್ರೇಮ❀ ❀ವಿರಹ❀ ಸೊರಗಿದೆ ಪ್ರೇಮಶರೀರ ಕೊರಗಿದೆ ಒಲವ ಅಧರ ಮರುಗಿದ ಮನವು ಭಾರ ಎರಗಿದ ಕ್ಷಣವದು ಖಾರ II1II ಕರಗಿತೆನ್ನ ನೆನಪಿನ ಸಾರ ಒರಗಿತು ಸಾಂಗತ್ಯದ ಹಾರ ಜರುಗಿತು ಪ್ರಣಯದಾಚಾರ ತೆರೆಯಿತು ಬದುಕಿನ ದ್ವಾರ II2II ಸಾಮರಸ್ಯದ ಸರಿಯಾದ ನಿರ್ಧಾರ ಒಬ್ಬರಿಗೊಬ್ಬರು ಬದುಕಿಗೆ ಆಧಾರ ಮನದಿ ತುಂಬಿದ ಪ್ರೀತಿಯ ಸಾಗರ ಗೃಹವಾಯಿತು ಅನುರಾಗದ ಆಗರ II3II #ಪ್ರೀತಿ #love #lovequotes #lovequote #yqjogi #yqkanmani #yqjogi_love #collabwithme
#ಪ್ರೀತಿ love #lovequotes #lovequote #yqjogi #yqkanmani #yqjogi_love #collabwithme
read moreರೇಣುಕೇಶ್ ಸದಾಶಿವಯ್ಯ
'ನಾನು' ಎನ್ನುವುದು ಸ್ಥಿರ 'ಪದಕ'/ 'ನಾವು' ಎನ್ನುವುದು ತಿರುಗುವ 'ಪದಕ'// "ನಾನು ಎನ್ನುವುದು ಬಿಕ್ಕಟ್ಟು ನಾವು ಎಂಬುದು ಒಗ್ಗಟ್ಟು..." ✍ರಾಜು ಆ.ಯಾದವ. ಬಾಗಲಕೋಟೆ. #YourQuoteAndMine Collaborating with ವಿಜಯಲಕ್ಷ್ಮೀ ಪಿ ಎಸ್ #yqjogi #yqjogi_kannada #yqjogikannada #yqjogi_love Collaborating with ರಾಜು.ಆ ಯಾದವ
"ನಾನು ಎನ್ನುವುದು ಬಿಕ್ಕಟ್ಟು ನಾವು ಎಂಬುದು ಒಗ್ಗಟ್ಟು..." ✍ರಾಜು ಆ.ಯಾದವ. ಬಾಗಲಕೋಟೆ. #YourQuoteAndMine Collaborating with ವಿಜಯಲಕ್ಷ್ಮೀ ಪಿ ಎಸ್ #yqjogi #yqjogi_kannada #yqjogikannada #yqjogi_love Collaborating with ರಾಜು.ಆ ಯಾದವ
read moreರೇಣುಕೇಶ್ ಸದಾಶಿವಯ್ಯ
ಅಲ್ಲಿಯೂ ನಿನ್ನ ಬಿಡರು ಒಡಲಿಗೆ ಹಾಕುವರು ಕೊಡಲಿಯಾ ಮನುಜ ನಡೆವ ದಾರಿಯಲಿ ಹುಲ್ಲುಕಡ್ಡಿಯೂ ಬೆಳೆವ ಸಾಹಸ ಮಾಡುವುದಿಲ್ಲ!! ಮನುಷ್ಯಳಾಗಿ ಹುಟ್ಟಿದ್ದಕ್ಕಿಂತ ನೆರಳು ನೀಡುವ ಮರವಾಗಿಯಾದರೂ ಹುಟ್ಟಿದ್ರೂ ಚೆನ್ನಾಗಿತ್ತು..😐 #ಪ್ರಕೃತಿಮಡಿಲು #ಮುಗ್ಧಮನಸು #yqjogi #yqjogi_kannada #yqjogi_love #YourQuoteAndMine Collaborating with ಮುಗ್ಧ ಮನಸ್ಸು
ಮನುಷ್ಯಳಾಗಿ ಹುಟ್ಟಿದ್ದಕ್ಕಿಂತ ನೆರಳು ನೀಡುವ ಮರವಾಗಿಯಾದರೂ ಹುಟ್ಟಿದ್ರೂ ಚೆನ್ನಾಗಿತ್ತು..😐 #ಪ್ರಕೃತಿಮಡಿಲು #ಮುಗ್ಧಮನಸು #yqjogi #yqjogi_kannada #yqjogi_love #YourQuoteAndMine Collaborating with ಮುಗ್ಧ ಮನಸ್ಸು
read more