Nojoto: Largest Storytelling Platform

ಮನವೆಂಬ ಹೊಲದಲ್ಲಿ, ಆಲೋಚನೆಗಳ ಬೆಳೆ ಬೆಳೆಯಲಿ,, ಅತಿಶಯದ ಅವ

ಮನವೆಂಬ ಹೊಲದಲ್ಲಿ,
ಆಲೋಚನೆಗಳ ಬೆಳೆ ಬೆಳೆಯಲಿ,,
ಅತಿಶಯದ ಅವಲೋಕನ ಕಳೆಯಾಗಲಿ...
ಇನ್ನುಳಿದ ಭಾವಗಳು, ಒಳಿತಿನ ಫಲ ನೀಡಲಿ... ಮನಸು..
#dpcherie #ಮನಸು #ಹೊಲ #yqjogi_kannada #yqkannadaquotes #mylines #manasinamathu #400thquote
ಮನವೆಂಬ ಹೊಲದಲ್ಲಿ,
ಆಲೋಚನೆಗಳ ಬೆಳೆ ಬೆಳೆಯಲಿ,,
ಅತಿಶಯದ ಅವಲೋಕನ ಕಳೆಯಾಗಲಿ...
ಇನ್ನುಳಿದ ಭಾವಗಳು, ಒಳಿತಿನ ಫಲ ನೀಡಲಿ... ಮನಸು..
#dpcherie #ಮನಸು #ಹೊಲ #yqjogi_kannada #yqkannadaquotes #mylines #manasinamathu #400thquote