Nojoto: Largest Storytelling Platform

ಶೀಲ ಶೀಲ❕ ಎಂತೆಂಬರಯ್ಯ⁉️ ಶೀಲದ ನೆಲೆ❕ ಬಲ್ಲೆಡೆ ಹೇಳಿರೋ⁉️

ಶೀಲ ಶೀಲ❕ ಎಂತೆಂಬರಯ್ಯ⁉️
ಶೀಲದ ನೆಲೆ❕ ಬಲ್ಲೆಡೆ ಹೇಳಿರೋ⁉️
ಅರಿಯದಿರ್ದಡೆ❕ ಕೇಳಿರೋ‼️
ಕಾಮ ಒಂದನೇ ಭವಿ❕
ಕ್ರೋಧ ಎರಡನೇ ಭವಿ❕ಲೋಭ ಮೂರನೇ ಭವಿ❕
ಮೋಹ ನಾಲ್ಕನೆಯ ಭವಿ❕
ಮದ ಐದನೇ ಭವಿ❕
ಮತ್ಸರ ಆರನೇ ಭವಿ❕
*ಆಮಿಷ* ಏಳನೇ ಭವಿ❕


ಇಂತೀ ಏಳು  *ತಮ್ಮೋಳಗಿಟ್ಟುಕೊಂಡು*‼️
ಲಿಂಗವಿಲ್ಲದವರ ಭವಿ ಭವಿ ಎಂಬರು⁉️
*_ತಮ್ಮಂತರಂಗದಲ್ಲಿದ್ದ_* ಲಿಂಗಾಂಗದ "ಸುದ್ದಿಯನರಿಯದೇ❕
ಅಚ್ಚ ಪ್ರಸಾದಿ ಸಮಟು ಪ್ರಸಾದಿಗಳೆಂದು,
*ಜಲಕ್ಕೆ ಕನ್ನ ವನ್ನಿಕ್ಕಿ ಉದಕವ ತಂದು*
ಲಿಂಗಮಜ್ಜನಕ್ಕೆ ಎರೆವ *ಹಗಲುಗಳ್ಳರ* ಮೆಚ್ಚುವನೆ ಚನ್ನಮಲ್ಲಿಕಾರ್ಜುನ⁉️

#ಅಕ್ಕಮಹಾದೇವಿ

©KHUSHI BANAVATH JAGADISH NAIK #viral 
#Trending 
#akkamahadevi
#ಅಕ್ಕಮಹಾದೇವಿ
ಶೀಲ ಶೀಲ❕ ಎಂತೆಂಬರಯ್ಯ⁉️
ಶೀಲದ ನೆಲೆ❕ ಬಲ್ಲೆಡೆ ಹೇಳಿರೋ⁉️
ಅರಿಯದಿರ್ದಡೆ❕ ಕೇಳಿರೋ‼️
ಕಾಮ ಒಂದನೇ ಭವಿ❕
ಕ್ರೋಧ ಎರಡನೇ ಭವಿ❕ಲೋಭ ಮೂರನೇ ಭವಿ❕
ಮೋಹ ನಾಲ್ಕನೆಯ ಭವಿ❕
ಮದ ಐದನೇ ಭವಿ❕
ಮತ್ಸರ ಆರನೇ ಭವಿ❕
*ಆಮಿಷ* ಏಳನೇ ಭವಿ❕


ಇಂತೀ ಏಳು  *ತಮ್ಮೋಳಗಿಟ್ಟುಕೊಂಡು*‼️
ಲಿಂಗವಿಲ್ಲದವರ ಭವಿ ಭವಿ ಎಂಬರು⁉️
*_ತಮ್ಮಂತರಂಗದಲ್ಲಿದ್ದ_* ಲಿಂಗಾಂಗದ "ಸುದ್ದಿಯನರಿಯದೇ❕
ಅಚ್ಚ ಪ್ರಸಾದಿ ಸಮಟು ಪ್ರಸಾದಿಗಳೆಂದು,
*ಜಲಕ್ಕೆ ಕನ್ನ ವನ್ನಿಕ್ಕಿ ಉದಕವ ತಂದು*
ಲಿಂಗಮಜ್ಜನಕ್ಕೆ ಎರೆವ *ಹಗಲುಗಳ್ಳರ* ಮೆಚ್ಚುವನೆ ಚನ್ನಮಲ್ಲಿಕಾರ್ಜುನ⁉️

#ಅಕ್ಕಮಹಾದೇವಿ

©KHUSHI BANAVATH JAGADISH NAIK #viral 
#Trending 
#akkamahadevi
#ಅಕ್ಕಮಹಾದೇವಿ

#viral #Trending #akkamahadevi #ಅಕ್ಕಮಹಾದೇವಿ #Knowledge