Nojoto: Largest Storytelling Platform

ಸಾವಿರ ನೋವಲ್ಲು ನಗುವ ಜೀವ ನಾನಾಗಬೇಕು.. ಆರಂಕುಶವಿಟ್ಟರೂ

ಸಾವಿರ ನೋವಲ್ಲು ನಗುವ 
ಜೀವ ನಾನಾಗಬೇಕು..
ಆರಂಕುಶವಿಟ್ಟರೂ 
ಸಾಯದ ಭಾವ ಎದೆತುಂಬ ಬೇಕು

©Lakumikanda Mukunda 
  #ಲಕುಮಿಕಂದ #ಭಾವನೆ #lakumikanda

#ಲಕುಮಿಕಂದ #ಭಾವನೆ #lakumikanda #ಆಲೋಚನೆಗಳು

172 Views