Nojoto: Largest Storytelling Platform

ಮನದ ಬಾಗಿಲಲೆ ನಿಂತು ಕಾಯುತಿರುವೆ ಎಕೋ ಹುಡುಗಿ ಬಾ ನನ್ನೆ

ಮನದ ಬಾಗಿಲಲೆ 
ನಿಂತು ಕಾಯುತಿರುವೆ 
ಎಕೋ ಹುಡುಗಿ
ಬಾ ನನ್ನೆದೆಗೆ 
ನವ್ಯ ಕಾವ್ಯವಾಗು.
ನಿನ್ನ ಹೆರಳಿನಡಿಗೆ
ಮೊಲ್ಲಿಗೆ ಮುಡಿಸಿ
ಕಾಪಿಟ್ಟ ನನ್ನಲ್ಲ 
ಕನಸುಗಳನೆಲ್ಲ
ಧಾರೆಯೆರೆವೆ ಹುಡುಗಿ
ಸಂತೃಪ್ತಳಾಗಿ ಬಿಡು.



 #yqkannadaquotes #yqjogi_love #chinnu #ಮನದ ಮನೆ    #YourQuoteAndMine
Collaborating with chinnu
ಮನದ ಬಾಗಿಲಲೆ 
ನಿಂತು ಕಾಯುತಿರುವೆ 
ಎಕೋ ಹುಡುಗಿ
ಬಾ ನನ್ನೆದೆಗೆ 
ನವ್ಯ ಕಾವ್ಯವಾಗು.
ನಿನ್ನ ಹೆರಳಿನಡಿಗೆ
ಮೊಲ್ಲಿಗೆ ಮುಡಿಸಿ
ಕಾಪಿಟ್ಟ ನನ್ನಲ್ಲ 
ಕನಸುಗಳನೆಲ್ಲ
ಧಾರೆಯೆರೆವೆ ಹುಡುಗಿ
ಸಂತೃಪ್ತಳಾಗಿ ಬಿಡು.



 #yqkannadaquotes #yqjogi_love #chinnu #ಮನದ ಮನೆ    #YourQuoteAndMine
Collaborating with chinnu