Nojoto: Largest Storytelling Platform

ನೀ ಹಂಚುವ ಪ್ರೀತಿ,, ಅವರಿಗೆ ಮುದ ನೀಡಬೇಕೆ ಹೊರತು,, ಹೊರ

ನೀ ಹಂಚುವ ಪ್ರೀತಿ,, 
ಅವರಿಗೆ ಮುದ ನೀಡಬೇಕೆ ಹೊರತು,, 
ಹೊರೆಯಾಗಬಾರದು... 
ಎರಡು ಮನಸು ಸೇರಿದರೆ ಪ್ರೀತಿ ಹೌದು,, 
ಆದರೆ, ಒಂದು ಹೃದಯವಷ್ಟೇ ಮಿಡಿದರೆ ಅದು ನಿಷ್ಕಲ್ಮಶ ಪ್ರೇಮ...

ಪ್ರಿಯಕರನಾಗುವೆಯಾ😉 ಪ್ರೇಮಿಯಾಗುವೆಯಾ😎

 ಪ್ರೇಮಿ ನಾ... 
#dpcherie #ಪ್ರೇಮಿ #ಪ್ರೇಮಿನಾ #ಪ್ರೀತಿ #ಪ್ರೇಮಬರಹ #yqjogi_kannada #yqkannadalove

dpcherie1379

d.p cherie

New Creator

ಪ್ರೇಮಿ ನಾ... #dpcherie #ಪ್ರೇಮಿ #ಪ್ರೇಮಿನಾ #ಪ್ರೀತಿ #ಪ್ರೇಮಬರಹ #yqjogi_kannada #yqkannadalove