Nojoto: Largest Storytelling Platform

Best yqkannadalove Shayari, Status, Quotes, Stories

Find the Best yqkannadalove Shayari, Status, Quotes from top creators only on Nojoto App. Also find trending photos & videos about

  • 26 Followers
  • 200 Stories

Amar Gudge

#ಹಾಯ್ಕು #hayku #yqkannadaquotes #yqjogi_kannada #yqjogi #yqkannadaquotes #yqkannadalove #YourQuoteAndMine Collaborating with ಶ್ವೇತಾ ಪೂಜಾರಿ

read more
ಭಾವನೆ ಭಾರ
ಶಬ್ಧಗಳಿನ್ನೂ ದೂರ
ಮನ ವಿಕಾರ

ಕಾವ್ಯವು ಬತ್ತಿ
ಬೇಸರ ಮುದ್ರೆಯೊತ್ತಿ
ಖಾಲಿಯು ನೆತ್ತಿ

ದೂರಾದ ದೇಹ
ಜನಿತ ನಿರುತ್ಸಾಹ
ಅಂತ್ಯ ಬರಹ

#ಹೈಕು#
 #ಹಾಯ್ಕು #hayku  #yqkannadaquotes #yqjogi_kannada #yqjogi #yqkannadaquotes #yqkannadalove    #YourQuoteAndMine
Collaborating with ಶ್ವೇತಾ ಪೂಜಾರಿ

Amar Gudge

🤗😍 #yqquotes #yqjogi_kannada #yqjogikannada #yqjogiyqkannada #yqkannadalove #YourQuoteAndMine Collaborating with ಶ್ವೇತಾ ಪೂಜಾರಿ

read more
ನನ್ನದೊಂದು ಅಪೇಕ್ಷೆ
ಏಳೇಳು ಜನ್ಮದಿ ನಾನಾಗಬೇಕು ನಿನ್ನ ನಿರೀಕ್ಷೆ
ನನ್ನಲ್ಲಿದೆ ಒಂದು ಆಕಾಂಕ್ಷೆ
ಪಡೆಯಬೇಕು ನಿನ್ನೊಲವದೀಕ್ಷೆ 🤗😍
#yqquotes #yqjogi_kannada #yqjogikannada #yqjogiyqkannada #yqkannadalove  #YourQuoteAndMine
Collaborating with ಶ್ವೇತಾ ಪೂಜಾರಿ

Amar Gudge

#yqkannadalove #yqkannada#yqjogi #YourQuoteAndMine Collaborating with latha T

read more
ನೀನೇ
ನನ್ನುಸಿರು
ದೂರಾದರೆ
ಪ್ರಾಣಪಕ್ಷಿ
ಅಂತ್ಯವು
ಶ್ವಾಸವು
ನಿಲ್ಲುವುದು #yqkannadalove #yqkannada#yqjogi  #YourQuoteAndMine
Collaborating with latha T

Amar Gudge

#ಮಾಯಾ_ಜಿಂಕೆ #yqjogi_kannada #yqkannadalove #YourQuoteAndMine Collaborating with ಪೂರ್ಣ ಸಂಗಮ

read more
ನೋಟದಿಂದಲೆ
ಮಾಯಾಜಿಂಕೆಯ
ಬೇಟೆಯಾಡಿದ
ವಿಶ್ವಾಸದಿಂದ 
ಕಂಗೊಳಿಸುತ್ತಿರುವ
ಕಂಗಳು
 #ಮಾಯಾ_ಜಿಂಕೆ 
#yqjogi_kannada 
#yqkannadalove  #YourQuoteAndMine
Collaborating with ಪೂರ್ಣ ಸಂಗಮ

Suh

ಒಣಗಿದ ಆಸೆಗಳು
ಬತ್ತಿ ಬರಡಾಗಿರುವ ಬಯಕೆಗಳು
ಕ್ರಿಯಾಶೀಲತೆಯ ಉದುರಿಹ ಪತ್ರೆಗಳು
ಬಾಡಿಹ ಹುಮ್ಮಸ್ಸಿನ ಮನದ ಹೂವುಗಳು

ಆತ್ಮಾವಲೋಕನೆಯ ರವಿ ಕಿರಣ
ಅದೇ ಆತ್ಮವಿಶ್ವಾಸದ ಜಲಧಾರಣ
ಚೈತನ್ಯದ ಖನಿಜಾಂಶದ ಬೇರು
ಮೂಡುವುದು ನವೋಲ್ಲಾಸದ ಚಿಗುರು
 #ಆಸೆ #Suh #yqjogi #yqkannada #yqkannadaquotes #yqkannadalove    #yqtales #yqthought

Suh

#ಕಪ್ಪುಬಿಳುಪುಹೊಳಪು #Suh #yqjogi #yqjogi_kannada #yqtales #yqquotes #yqkannadalove

read more
ಸೆರೆಹಿಡಿದ ಆ ನೆನಪು
ಬರುವುದೇನು ಹಿಂತಿರುಗಿ ಬಾಳಲಿ
ಚಿತ್ರಣವಿರಲಿ ಕಪ್ಪುಬಿಳುಪು
ಅಚ್ಚಳಿಯದೆ ಉಳಿದಿರುವುದು ಮನದಲಿ

ಕಾಲಚಕ್ರವು ಬಂಡಿಯ ಮುನ್ನಡೆಸಿಹುದು
ಇನ್ನೆರಡು ‌ಹೆಜ್ಜೆ ಬಂದಿರುವುದು ಮುಪ್ಪು
ಮನ ಭೂತಕಾಲದ ಮೆಲುಕು ಹಾಕಿಹುದು
ನಾಕಂಚಿನ ಕಾಗದ ನೀಡಿತ್ತು ನೆನಪಿನ ಹರ್ಷದ ಹೊಳಪು
 #ಕಪ್ಪುಬಿಳುಪುಹೊಳಪು #Suh #yqjogi #yqjogi_kannada  #yqtales #yqquotes #yqkannadalove

ರೇಣುಕೇಶ್ ಸದಾಶಿವಯ್ಯ

#yqbaba #yqjogi #yqkavi #yqkannadalove #yqkannada #yqkannadaquotes #YourQuoteAndMine Collaborating with Santhu K R S #ಸೂರ್ಯ ಪುತ್ರಿ🌞🔥🖤# Collaborating with Urmila Balu

read more
ಮಾತು-ಮೌನದ
ನಡುವೆ
ನಿಶಬ್ಧದ 'ಧ್ವನಿ' #yqbaba #yqjogi #yqkavi #yqkannadalove #yqkannada #yqkannadaquotes #YourQuoteAndMine
Collaborating with Santhu K R S #ಸೂರ್ಯ ಪುತ್ರಿ🌞🔥🖤#
Collaborating with Urmila Balu

DIVAKAR D

You are alwysz Invited to collab #ನಮ್ಗ್ಯಾಕ್_ಬೇಕು #ದಿವಾಕರ್ #yqjogi #yqcollab #yqkannadapoems #kannadaquotes #yqkannadalove #YourQuoteAndMine Collaborating with Quote Fellow

read more
ಧರ್ಮ ಮಾಡಲಿಳಿದ ಮನುಜನಿಗೆ ನಿಂದಿಸಿಹರು
ಅವರವರ ಕರ್ಮವೆಂದು ಕ್ಷಮಿಸುತಾ ಕುರುಣೆಯಿತ್ತನು.. You are alwysz Invited to collab 
#ನಮ್ಗ್ಯಾಕ್_ಬೇಕು #ದಿವಾಕರ್
 #yqjogi   #yqcollab #yqkannadapoems #kannadaquotes #yqkannadalove   #YourQuoteAndMine
Collaborating with Quote Fellow

DIVAKAR D

ಇಷ್ಟೇ ಜೀವ್ನ You are alwysz Invited to collab #ದಿವಾಕರ್ #yqdvkrd_dots #ನಮ್ಗ್ಯಾಕ್_ಬೇಕು #yqjogi #yqcollab #kannadaquotes #yqkannadalove #YourQuoteAndMine Collaborating with Quote Fellow

read more
ಮಾನವೀಯತೆ ಮರೆತು ಕಲ್ಲಾದ ದೇವರಿಗೆ ಕೈ ಮುಗಿಯುವದಕ್ಕಿಂತ
ಮನದುಂಬಿ ಹರಸಿ‌ ಕೈ ಮುಗಿವ ಮನುಜನೊಂದಿಗೆ ಕೈ ಜೋಡಿಸಿ. ಇಷ್ಟೇ ಜೀವ್ನ
You are alwysz Invited to collab
#ದಿವಾಕರ್ #yqdvkrd_dots
#ನಮ್ಗ್ಯಾಕ್_ಬೇಕು #yqjogi  #yqcollab  #kannadaquotes #yqkannadalove   #YourQuoteAndMine
Collaborating with Quote Fellow

DIVAKAR D

"ಸಿಲ್ಲಿ" ಕಾನ್ ಜನರೂರು ಬೆಂದಕಾಳೂರು.. #ಸಿಲ್ಲಿ #ಸಿಲಿಕಾನ್ #ಬೆಂದಕಾಳೂರು #ಬೆಂಗಳೂರು #yqdvkrddots #yqjogi

read more
ಸಿಲಿಕಾನ್ ಸಿಟಿ ಬೆಂದಕಾಳೂರಿಗೆ 
ಜಗದವರೆಲ್ಲಾ ಅಂದಕೆ  ಬೆರಗಾದರು
ಮನೆಯಲ್ಲಿದ್ದವರೆಲ್ಲಾ ಬೀದಿಗೆ ಬಿದ್ದರು
ಜಗದೆದರೂ ನಾವೆಲ್ಲಾ "ಸಿಲ್ಲಿ" ಜನಗಳೆಂದೂ
ತೋರಿಸಿ ಜಗಜ್ಜಾಹಿರುಗೊಳಿಸಿದರು... "ಸಿಲ್ಲಿ" ಕಾನ್ ಜನರೂರು
ಬೆಂದಕಾಳೂರು..

#ಸಿಲ್ಲಿ #ಸಿಲಿಕಾನ್
#ಬೆಂದಕಾಳೂರು 
#ಬೆಂಗಳೂರು 
#yqdvkrddots 
#yqjogi
loader
Home
Explore
Events
Notification
Profile