Nojoto: Largest Storytelling Platform

ಜಗಕ್ಕೆ ನೀನು ತೋರುತ್ತಿರುವ ಮುಖವೇ ಬೇರೆ.. ನಿನ್ನೊಳಗೆ ದಿವ

ಜಗಕ್ಕೆ ನೀನು ತೋರುತ್ತಿರುವ ಮುಖವೇ ಬೇರೆ..
ನಿನ್ನೊಳಗೆ ದಿವ್ಯ ಶಕ್ತಿಯೊಂದಡಗಿದೆ,,
ಎಡೆಬಿಡದೆ, ಬಡಿದೆಬ್ಬಿಸು ಅದನು,
ತುಂಬು ನಿನ್ನಲ್ಲಿಯ ಆತ್ಮಸ್ಥೈರ್ಯವನ್ನು,
ಹಿಗ್ಗಿಸದರ ಸಾಧನೆಯ ಪಥವನ್ನು...
ನೀ ಹೇಗಿದ್ದರೂ, ಎಲ್ಲಿದ್ದರೂ,
ಮನ್ನಣೆ ಸಿಕ್ಕೇ ಸಿಗುವುದು...
 ಸಾಧನೆಯೊಂದೆ ನಿನ್ನನ್ನು ಜಗಕ್ಕೆ ಪರಿಚಯಿಸುವ ಕೈಗನ್ನಡಿ..
#dpcherie #ಸಾಧನೆ #ಮನ್ನಣೆ #ಸಾಧಿಸು #bravery #truth #trust #yqjogi_kannada
ಜಗಕ್ಕೆ ನೀನು ತೋರುತ್ತಿರುವ ಮುಖವೇ ಬೇರೆ..
ನಿನ್ನೊಳಗೆ ದಿವ್ಯ ಶಕ್ತಿಯೊಂದಡಗಿದೆ,,
ಎಡೆಬಿಡದೆ, ಬಡಿದೆಬ್ಬಿಸು ಅದನು,
ತುಂಬು ನಿನ್ನಲ್ಲಿಯ ಆತ್ಮಸ್ಥೈರ್ಯವನ್ನು,
ಹಿಗ್ಗಿಸದರ ಸಾಧನೆಯ ಪಥವನ್ನು...
ನೀ ಹೇಗಿದ್ದರೂ, ಎಲ್ಲಿದ್ದರೂ,
ಮನ್ನಣೆ ಸಿಕ್ಕೇ ಸಿಗುವುದು...
 ಸಾಧನೆಯೊಂದೆ ನಿನ್ನನ್ನು ಜಗಕ್ಕೆ ಪರಿಚಯಿಸುವ ಕೈಗನ್ನಡಿ..
#dpcherie #ಸಾಧನೆ #ಮನ್ನಣೆ #ಸಾಧಿಸು #bravery #truth #trust #yqjogi_kannada
dpcherie1379

d.p cherie

New Creator

ಸಾಧನೆಯೊಂದೆ ನಿನ್ನನ್ನು ಜಗಕ್ಕೆ ಪರಿಚಯಿಸುವ ಕೈಗನ್ನಡಿ.. #dpcherie #ಸಾಧನೆ #ಮನ್ನಣೆ #ಸಾಧಿಸು #bravery #Truth #Trust #yqjogi_kannada