Nojoto: Largest Storytelling Platform

ಜಗವಿಮೋಚಕ - ೧೪೬ ================================ ನೋ

ಜಗವಿಮೋಚಕ - ೧೪೬
================================
ನೋಯಿಸಲು ಬೇಡ ನಲಿವಿನಲಿ ತೇಲಾಡಲೂಬೇಡ 
ಬಾಳೊಂದು ಅವನಾಡುವ ಬುಗುರಿಯ ಚಾಟಿಯಂತೆ
ಪಾಪ ಪುಣ್ಯದ ತಕ್ಕಡಿಯ ಕ್ಷಣಕ್ಷಣಕ್ಕೂ ತೂಗುತಿಹನು
ಕಣಕಣದಲ್ಲೂ ಅವನಿರುವಿಕೆಯ ತೋರಿಸುತಿಹನು
ಅವನಾಟಕ್ಕೆ ಕುಣಿದರೆ ಬದುಕು ಮುನಿದರೆ ಬಿರುಕು
ಎಲ್ಲವ ಸರಿದೂಗಿಸಿ ಸಮದಿ ಬೆಸವ ಬೆರೆಗಾಗಿಸುವನು
ಬಣ್ಣನೆಗೂ ಸಿಗದೆ ಮಾಯಜಾಲದ ಮೋಡಿಗಾರನು
ಮನದಿ ಕೇಡನು ಬಗೆಯದೆ ಒಳಿತಾದರೆ ಒಲಿಯುವನು.. ಜಗವಿಮೋಚಕ - ೧೪೬
ನಲಿವು ನೋವು
#ಜಗವಿಮೋಚಕ #yqdvkrddots #yqjogi #ನೋವು  #ನಲಿವು #ಜಗತ್ತು #ಅವನು #yqgoogle
ಜಗವಿಮೋಚಕ - ೧೪೬
================================
ನೋಯಿಸಲು ಬೇಡ ನಲಿವಿನಲಿ ತೇಲಾಡಲೂಬೇಡ 
ಬಾಳೊಂದು ಅವನಾಡುವ ಬುಗುರಿಯ ಚಾಟಿಯಂತೆ
ಪಾಪ ಪುಣ್ಯದ ತಕ್ಕಡಿಯ ಕ್ಷಣಕ್ಷಣಕ್ಕೂ ತೂಗುತಿಹನು
ಕಣಕಣದಲ್ಲೂ ಅವನಿರುವಿಕೆಯ ತೋರಿಸುತಿಹನು
ಅವನಾಟಕ್ಕೆ ಕುಣಿದರೆ ಬದುಕು ಮುನಿದರೆ ಬಿರುಕು
ಎಲ್ಲವ ಸರಿದೂಗಿಸಿ ಸಮದಿ ಬೆಸವ ಬೆರೆಗಾಗಿಸುವನು
ಬಣ್ಣನೆಗೂ ಸಿಗದೆ ಮಾಯಜಾಲದ ಮೋಡಿಗಾರನು
ಮನದಿ ಕೇಡನು ಬಗೆಯದೆ ಒಳಿತಾದರೆ ಒಲಿಯುವನು.. ಜಗವಿಮೋಚಕ - ೧೪೬
ನಲಿವು ನೋವು
#ಜಗವಿಮೋಚಕ #yqdvkrddots #yqjogi #ನೋವು  #ನಲಿವು #ಜಗತ್ತು #ಅವನು #yqgoogle
divakard3020

DIVAKAR D

New Creator

ಜಗವಿಮೋಚಕ - ೧೪೬ ನಲಿವು ನೋವು #ಜಗವಿಮೋಚಕ #yqdvkrddots #yqjogi #ನೋವು #ನಲಿವು #ಜಗತ್ತು #ಅವನು #yqgoogle