Nojoto: Largest Storytelling Platform

ಎಲ್ಲವೂ ನನ್ನದೇ ಎಂದು ಮೆರೆಯುತ್ತಿದ್ದವನಿಗೆ ಮೂರು ಹಿಡಿ

ಎಲ್ಲವೂ 
ನನ್ನದೇ 
ಎಂದು
ಮೆರೆಯುತ್ತಿದ್ದವನಿಗೆ
ಮೂರು 
ಹಿಡಿ
ಮಣ್ಣು 
ಮುಸಿ ಮುಸಿ
ನಗುತ್ತಿತ್ತು
ಅಂತ್ಯದಲ್ಲಿ
ಅರಸನಂತೆ
ನೀನು 
ನಾಲ್ಕು ಹೆಗಲ
ಹೂವಿನ
ಪಲ್ಲಕ್ಕಿಯಲಿ
ಮೆರವಣಿಗೆಯು
ಊರಿನ
ಮುಂದಿನ
ಅರಮನೆಯೆಂಬ
ಸ್ಮಶಾನದವರೆಗೆ
ಮಾತ್ರವೆಂದು.. ಎಲ್ಲವೂ ನನ್ನದಲ್ಲ...
#ದಿವಾಕರ್ #ಕನ್ನಡ_ಬರಹಗಳು #yqjogi #yqgoogle #yqkananda #ಸ್ಮಶಾನ #ಕನ್ನಡ
ಎಲ್ಲವೂ 
ನನ್ನದೇ 
ಎಂದು
ಮೆರೆಯುತ್ತಿದ್ದವನಿಗೆ
ಮೂರು 
ಹಿಡಿ
ಮಣ್ಣು 
ಮುಸಿ ಮುಸಿ
ನಗುತ್ತಿತ್ತು
ಅಂತ್ಯದಲ್ಲಿ
ಅರಸನಂತೆ
ನೀನು 
ನಾಲ್ಕು ಹೆಗಲ
ಹೂವಿನ
ಪಲ್ಲಕ್ಕಿಯಲಿ
ಮೆರವಣಿಗೆಯು
ಊರಿನ
ಮುಂದಿನ
ಅರಮನೆಯೆಂಬ
ಸ್ಮಶಾನದವರೆಗೆ
ಮಾತ್ರವೆಂದು.. ಎಲ್ಲವೂ ನನ್ನದಲ್ಲ...
#ದಿವಾಕರ್ #ಕನ್ನಡ_ಬರಹಗಳು #yqjogi #yqgoogle #yqkananda #ಸ್ಮಶಾನ #ಕನ್ನಡ
divakard3020

DIVAKAR D

New Creator

ಎಲ್ಲವೂ ನನ್ನದಲ್ಲ... #ದಿವಾಕರ್ #ಕನ್ನಡ_ಬರಹಗಳು #yqjogi #yqgoogle #yqkananda #ಸ್ಮಶಾನ #ಕನ್ನಡ