Nojoto: Largest Storytelling Platform

ಇತ್ತ ಕಲ್ಪನೆಯಲ್ಲ, ಅತ್ತ ವಾಸ್ತವವಲ್ಲ, ನಡುವಣ,, ಊಹೆಗೂ ಮೀ

ಇತ್ತ ಕಲ್ಪನೆಯಲ್ಲ,
ಅತ್ತ ವಾಸ್ತವವಲ್ಲ,
ನಡುವಣ,, ಊಹೆಗೂ ಮೀರಿದ ಅಂದವದು...
ಅದಾರ ಕಲ್ಪನೆಯ ಸೊಬಗೊ ಕಾಣೆ,
ಬರಹಕ್ಕು ನಿಲುಕದ ಚಂದವದು...

ಲತೆ ಬಳ್ಳಿಯ ಮೊಗ್ಗೆಲ್ಲ, ಹೂವಾಯ್ತು ಅವಳ ಕಂಡು..
ಕದಡಿದ್ದ ಬೆಳದಿಂಗಳು, ಒಗ್ಗೂಡಿ ಆಯಿತಾ! ಹೂಚೆಂಡು..
ನೈದಿಲೆಯೂ ತಲೆಬಾಗಿದೆ ನಿನ್ನಂದಕೆ ಮಣಿದು!!
ಎಲ್ಲರನು ಮೂಕವಿಸ್ಮಿತವಾಗಿಸುವ ಮಾಯೆ ಇದೇನಿದು!!

ಮಾಯಾಲೋಕದ ಕಿನ್ನರಿಯೇ ಇರಬೇಕು!!!

 🤔
#dpcherie #beauty #ಅಂದ #ಸೌಂದರ್ಯ #ಬರಹ #yqjogi_kannada #yqkannada

dpcherie1379

d.p cherie

New Creator

🤔 #dpcherie #Beauty #ಅಂದ #ಸೌಂದರ್ಯ #ಬರಹ #yqjogi_kannada #yqkannada