Nojoto: Largest Storytelling Platform

ಹರಿಯುತಿರುವ ಕಣ್ಣೀರ ರಭಸಕೆ ಒಲವಿನ ಸೇತುವೆ ಕೊಚ್ಚಿ ಹ

ಹರಿಯುತಿರುವ
 
ಕಣ್ಣೀರ ರಭಸಕೆ

ಒಲವಿನ ಸೇತುವೆ 

ಕೊಚ್ಚಿ ಹೋಗಿ!

ಭಾವನೆಗಳು ಬಿಗಿತಪ್ಪಿದಂತಿವೆ

ನಿನ್ನೊಲವಿನ ಜಲಾಶಯ

ಬತ್ತಿದಂತಾಗಿ

ನೀನೇ ತುಂಬಿರುವ ನನ್ನ ಭಾವನೆಯಲ್ಲಿ

ಹರಿಯುವ

ಪ್ರತಿಯೊಂದು ಕಣ್ಣೀರು

ಹೇಳುತಿವೆ 

ನೀ ನನ್ನ ಸ್ವಂತ ಎಂದು #ಒಲವ ಸೇತುವೆ
#yqjogi #yqkannadaquotes #yqabhignapmgowda #yqmandya #yqgoogle #ಕನ್ನಡ_ಬರಹಗಳು   #YourQuoteAndMine
Collaborating with Abhigna P M Gowda
ಹರಿಯುತಿರುವ
 
ಕಣ್ಣೀರ ರಭಸಕೆ

ಒಲವಿನ ಸೇತುವೆ 

ಕೊಚ್ಚಿ ಹೋಗಿ!

ಭಾವನೆಗಳು ಬಿಗಿತಪ್ಪಿದಂತಿವೆ

ನಿನ್ನೊಲವಿನ ಜಲಾಶಯ

ಬತ್ತಿದಂತಾಗಿ

ನೀನೇ ತುಂಬಿರುವ ನನ್ನ ಭಾವನೆಯಲ್ಲಿ

ಹರಿಯುವ

ಪ್ರತಿಯೊಂದು ಕಣ್ಣೀರು

ಹೇಳುತಿವೆ 

ನೀ ನನ್ನ ಸ್ವಂತ ಎಂದು #ಒಲವ ಸೇತುವೆ
#yqjogi #yqkannadaquotes #yqabhignapmgowda #yqmandya #yqgoogle #ಕನ್ನಡ_ಬರಹಗಳು   #YourQuoteAndMine
Collaborating with Abhigna P M Gowda

#ಒಲವ ಸೇತುವೆ #yqjogi #yqkannadaquotes #yqabhignapmgowda #yqmandya #yqgoogle #ಕನ್ನಡ_ಬರಹಗಳು #YourQuoteAndMine Collaborating with Abhigna P M Gowda