Nojoto: Largest Storytelling Platform

ನಮ್ಮೂರ ಮಂದಾರ ಹೂವೇ ಕಾಯುತ್ತಿರುವ ಕವನಗಳ ಕನಸುಗಳಿಗೆ ನಿಮ್

ನಮ್ಮೂರ ಮಂದಾರ ಹೂವೇ
ಕಾಯುತ್ತಿರುವ ಕವನಗಳ ಕನಸುಗಳಿಗೆ ನಿಮ್ಮ ಕಣ್ಣುಗಳನ್ನು ಮುಚ್ಚಿ  ಈ ಕಿರಣದಲ್ಲಿ ಎಲ್ಲಾ ನಕ್ಷತ್ರ ರತ್ನಗಳನ್ನು ಮರೆಮಾಡಿ.
 ಅದು ದೂರವಾಗಿದ್ದರೂ ಸಹಾ
 ನಮ್ಮ ಕವಿತೆಯ ಕಲ್ಪನೆಯು ಯಶಸ್ಸನ್ನು ಕತ್ತಲೆಯಲ್ಲಿಯೂ ನೀವು ಎಷ್ಟು ? ಬಚ್ಚಿಟ್ಟರು
 ನನ್ನ ಹೃದಯದ ಭಾರವಾದ  ಸಡಿಲಿಸಿದರೂ ನಾನು ಯಾವಾಗಲೂ ನೀರಿನಲ್ಲಿ ಜೇನಿನಂತೆ ತೇಲುತ್ತೇನೆ
 ಹೃದಯದ ಕವನದ ಎಳೆಯಲ್ಲಿ ಕಾಣಬಹುದೇ.. ನಿನ್ನ ಮುದ್ದಾದ ಮನಸ್ಸಿಗೆ.. 
ನನ್ನೊಲುಮೆ ಬೆಳದಿಂಗಳ ಬಾಂದಳದ ಚೆಲುವೇ
ನನ್ನ ಕವನದ ಮನದಲ್ಲಿ ಮಿನುಗು  ತಾರೆ ನೀನು
ನಮ್ಮೂರ ಮಂದಾರ ಚೆಲುವೆ
ಡಾಕ್ಟರ್ ಹರೀಶ್

©Dr Harish H F
  #lalishq Namura Mandara is a flower
 Close your eyes to the dreams of waiting poems and hide all the star gems in this ray.
  Even if it is far away
  How much do you think of success in the darkness of our poem?  hid
  I always float like honey in water even though my heart is heavy
  Can it be seen in the thread of the heart's poetry.. to your sweet mind..
 I am the beauty of the moonlight
 You are the twinkling star in my poetry mind

#lalishq Namura Mandara is a flower Close your eyes to the dreams of waiting poems and hide all the star gems in this ray. Even if it is far away How much do you think of success in the darkness of our poem? hid I always float like honey in water even though my heart is heavy Can it be seen in the thread of the heart's poetry.. to your sweet mind.. I am the beauty of the moonlight You are the twinkling star in my poetry mind #ಕಾವ್ಯ

135 Views