Nojoto: Largest Storytelling Platform

ಅವಳೊಲವು ಅಂಬರದಷ್ಟೆ ಅಳತೆ ಮೀರಿದ್ದು ಅಪರಿಮಿತವಾದುದ್ದು ಅಪ

ಅವಳೊಲವು
ಅಂಬರದಷ್ಟೆ
ಅಳತೆ ಮೀರಿದ್ದು
ಅಪರಿಮಿತವಾದುದ್ದು
ಅಪ್ಸರೆಯಂತ
ಅವಳಂದವ
ಅಪೂರ್ವ ಸಂಗಮದ
ಅಡಿಪಾಯ ಹಾಕುವಂತದ್ದು
ಅವಿಸ್ಮರಣೀಯ
ಅನುರಾಗದ ಈ ಬಂದನ
ಅಂತ್ಯವಾಗುವ
ಆಕ್ಷಣದವರೆಗೂ
ಅವಳೆನ್ನ
ಅರಮನೆಯ 
ಅರಗಿಣಿಯಾಗಿ
ಆವಾಸ ಮಾಡುವಳು. ಅವನೊಲವು
#yqjogi #yqkannadaquotes #yqmandya #yqabhignapmgowda #yqAndmine #yqloveforever  #YourQuoteAndMine
Collaborating with Abhigna P M Gowda
Collaborating with ಮಂಜು ಮನೋಜ್ಞಾ ರೈತ
ಅವಳೊಲವು
ಅಂಬರದಷ್ಟೆ
ಅಳತೆ ಮೀರಿದ್ದು
ಅಪರಿಮಿತವಾದುದ್ದು
ಅಪ್ಸರೆಯಂತ
ಅವಳಂದವ
ಅಪೂರ್ವ ಸಂಗಮದ
ಅಡಿಪಾಯ ಹಾಕುವಂತದ್ದು
ಅವಿಸ್ಮರಣೀಯ
ಅನುರಾಗದ ಈ ಬಂದನ
ಅಂತ್ಯವಾಗುವ
ಆಕ್ಷಣದವರೆಗೂ
ಅವಳೆನ್ನ
ಅರಮನೆಯ 
ಅರಗಿಣಿಯಾಗಿ
ಆವಾಸ ಮಾಡುವಳು. ಅವನೊಲವು
#yqjogi #yqkannadaquotes #yqmandya #yqabhignapmgowda #yqAndmine #yqloveforever  #YourQuoteAndMine
Collaborating with Abhigna P M Gowda
Collaborating with ಮಂಜು ಮನೋಜ್ಞಾ ರೈತ

ಅವನೊಲವು #yqjogi #yqkannadaquotes #yqmandya #yqabhignapmgowda #yqandmine #yqloveforever #YourQuoteAndMine Collaborating with Abhigna P M Gowda Collaborating with ಮಂಜು ಮನೋಜ್ಞಾ ರೈತ