Nojoto: Largest Storytelling Platform

ಉಪೋಷನಗೊಂಡಾಕೆ ಗಂಗೆ ತಾನು ತಡೆ ತಡೆದು ಆಪೋಷನಕ್ಕಿಳಿದಾಗ ಸರ

ಉಪೋಷನಗೊಂಡಾಕೆ ಗಂಗೆ
ತಾನು ತಡೆ ತಡೆದು
ಆಪೋಷನಕ್ಕಿಳಿದಾಗ
ಸರ್ವವೂ ನಾಶವಾಯ್ತು 
ಆಳದಿ ಮುಳುಗಿದ ಕನಸುಗಳು
ಹೆಣವಾಗಿ ತೇಲುತ್ತಿದ್ದವು
ಒಂದು ಕಾಲದ ಕತೆಯ ಸಾರುತ್ತಾ

©Lakumikanda Mukunda #lakumikanda #ಲಕುಮಿಕಂದ #ಆಪೋಷನ #ಉಪೋಷನ #ಗಂಗೆ

#selfhate
ಉಪೋಷನಗೊಂಡಾಕೆ ಗಂಗೆ
ತಾನು ತಡೆ ತಡೆದು
ಆಪೋಷನಕ್ಕಿಳಿದಾಗ
ಸರ್ವವೂ ನಾಶವಾಯ್ತು 
ಆಳದಿ ಮುಳುಗಿದ ಕನಸುಗಳು
ಹೆಣವಾಗಿ ತೇಲುತ್ತಿದ್ದವು
ಒಂದು ಕಾಲದ ಕತೆಯ ಸಾರುತ್ತಾ

©Lakumikanda Mukunda #lakumikanda #ಲಕುಮಿಕಂದ #ಆಪೋಷನ #ಉಪೋಷನ #ಗಂಗೆ

#selfhate

#lakumikanda #ಲಕುಮಿಕಂದ #ಆಪೋಷನ #ಉಪೋಷನ #ಗಂಗೆ #selfhate #ಜೀವನ