Nojoto: Largest Storytelling Platform

ಎಷ್ಟೆ ಅತ್ತರು, ಬತ್ತುತ್ತಿಲ್ಲ ನನ್ನೊಳಗಿನ ದುಗುಡ... ಸಿಗದ

ಎಷ್ಟೆ ಅತ್ತರು, ಬತ್ತುತ್ತಿಲ್ಲ ನನ್ನೊಳಗಿನ ದುಗುಡ...
ಸಿಗದಾಗುವೆನೇನೋ ನನಗೆ ನಾನು ಕೂಡ!!!
ಬರಿ ಮುಳ್ಳಿನ ಮೇಲೆ ನಡೆಯಲಿ, ಎಷ್ಟಂತ ದೂರ,
ಕಿಂಚಿತ್ತು ಕರಗುತ್ತಿಲ್ಲ ಈ ಮನಸಿನ ಭಾರ...

ಎಲ್ಲಾದರು ಅಡಗಿ ಕೂರಬೇಕಿದೆ..
ಪ್ರಪಂಚ ಕಾಣದ ತೀರವ ಸೇರಬೇಕಿದೆ,

ಹುಡುಕುತ್ತಾ ಸಾಗಿರುವೆ ಆ ತೀರದೆಡೆ..!
ಮನವ ಹಗುರಾಗಿಸೊ ದಾರಿಯೆದೆ....

ನಿರಂತರ ಪಯಣ,
ಸಾಗಲೇ ಬೇಕಿದೆ ಜೀವನ!!
                            ನಾನು... ನನ್ನ ಪಯಣ!!!!
#dpcherie #ನಾನು #ನನ್ನ_ಬರಹ #ಜೀವನಯಾನ #ಪಯಣ #yqjogi_kannada #yqkannada
ಎಷ್ಟೆ ಅತ್ತರು, ಬತ್ತುತ್ತಿಲ್ಲ ನನ್ನೊಳಗಿನ ದುಗುಡ...
ಸಿಗದಾಗುವೆನೇನೋ ನನಗೆ ನಾನು ಕೂಡ!!!
ಬರಿ ಮುಳ್ಳಿನ ಮೇಲೆ ನಡೆಯಲಿ, ಎಷ್ಟಂತ ದೂರ,
ಕಿಂಚಿತ್ತು ಕರಗುತ್ತಿಲ್ಲ ಈ ಮನಸಿನ ಭಾರ...

ಎಲ್ಲಾದರು ಅಡಗಿ ಕೂರಬೇಕಿದೆ..
ಪ್ರಪಂಚ ಕಾಣದ ತೀರವ ಸೇರಬೇಕಿದೆ,

ಹುಡುಕುತ್ತಾ ಸಾಗಿರುವೆ ಆ ತೀರದೆಡೆ..!
ಮನವ ಹಗುರಾಗಿಸೊ ದಾರಿಯೆದೆ....

ನಿರಂತರ ಪಯಣ,
ಸಾಗಲೇ ಬೇಕಿದೆ ಜೀವನ!!
                            ನಾನು... ನನ್ನ ಪಯಣ!!!!
#dpcherie #ನಾನು #ನನ್ನ_ಬರಹ #ಜೀವನಯಾನ #ಪಯಣ #yqjogi_kannada #yqkannada
dpcherie1379

d.p cherie

New Creator

ನಾನು... ನನ್ನ ಪಯಣ!!!! #dpcherie #ನಾನು #ನನ್ನ_ಬರಹ #ಜೀವನಯಾನ #ಪಯಣ #yqjogi_kannada #yqkannada