Nojoto: Largest Storytelling Platform

ಆಗಸದಾಚೆ ಇರುವ ಪ್ರಪಂಚ ಯಾವುದಿರಬಹುದು?? ಭೂಮಿಯ ಅಂತರಾಳದಲ

ಆಗಸದಾಚೆ ಇರುವ ಪ್ರಪಂಚ ಯಾವುದಿರಬಹುದು?? 
ಭೂಮಿಯ ಅಂತರಾಳದಲ್ಲಿ ಏನೆಲ್ಲಾ ಹುದುಗಿರಬಹುದು? 
ಪ್ರಕೃತಿಯ ಅಪಾರ ತಾಳ್ಮೆಗೆ ಕಾರಣ ಏನಿರಬಹುದು?? 
ಇಷ್ಟೆಲ್ಲ ಪ್ರಶ್ನಿಸುವ ಮನಸ್ಸು, 
ತನ್ನದೇ ಅಳಿವುಳಿವಿಗೆ ಕಾರಣ ತಿಳಿದಿಲ್ಲ...

ಅದು ಕೇಳುವ ಪ್ರಶ್ನೆಗೆಲ್ಲ ಉತ್ತರ ದೊರಕಿದರೂ, 
ಅದರ ಗೊಂದಲಕ್ಕಿನ್ನು ಪರಿಹಾರ ಕಂಡುಕೊಂಡಿಲ್ಲ...!

ಗೊಂದಲದ ಗೂಡೋಳು ಅವಿತಿರುವ "ನಾನು"!!!

— % & ಮನದ ಗೊಂದಲಕ್ಕಿನ್ನು ಪರಿಹಾರ ದೊರಕಿಲ್ಲ.. 
#ಮನದಾಳ #ಗೊಂದಲ #ಪರಿಹಾರ #dpcherie #yqjogi_kannada #yqkannadaquotes
ಆಗಸದಾಚೆ ಇರುವ ಪ್ರಪಂಚ ಯಾವುದಿರಬಹುದು?? 
ಭೂಮಿಯ ಅಂತರಾಳದಲ್ಲಿ ಏನೆಲ್ಲಾ ಹುದುಗಿರಬಹುದು? 
ಪ್ರಕೃತಿಯ ಅಪಾರ ತಾಳ್ಮೆಗೆ ಕಾರಣ ಏನಿರಬಹುದು?? 
ಇಷ್ಟೆಲ್ಲ ಪ್ರಶ್ನಿಸುವ ಮನಸ್ಸು, 
ತನ್ನದೇ ಅಳಿವುಳಿವಿಗೆ ಕಾರಣ ತಿಳಿದಿಲ್ಲ...

ಅದು ಕೇಳುವ ಪ್ರಶ್ನೆಗೆಲ್ಲ ಉತ್ತರ ದೊರಕಿದರೂ, 
ಅದರ ಗೊಂದಲಕ್ಕಿನ್ನು ಪರಿಹಾರ ಕಂಡುಕೊಂಡಿಲ್ಲ...!

ಗೊಂದಲದ ಗೂಡೋಳು ಅವಿತಿರುವ "ನಾನು"!!!

— % & ಮನದ ಗೊಂದಲಕ್ಕಿನ್ನು ಪರಿಹಾರ ದೊರಕಿಲ್ಲ.. 
#ಮನದಾಳ #ಗೊಂದಲ #ಪರಿಹಾರ #dpcherie #yqjogi_kannada #yqkannadaquotes
dpcherie1379

d.p cherie

New Creator

ಮನದ ಗೊಂದಲಕ್ಕಿನ್ನು ಪರಿಹಾರ ದೊರಕಿಲ್ಲ.. #ಮನದಾಳ #ಗೊಂದಲ #ಪರಿಹಾರ #dpcherie #yqjogi_kannada #yqkannadaquotes