Nojoto: Largest Storytelling Platform

ಕಾಣದ ಏನೋ ಗೊಂದಲ ನೀ ದೂರ ಹೋದಾಗಲೆಲ್ಲ, ಮನವದು ಚೂರು ಸಹಿ

ಕಾಣದ ಏನೋ ಗೊಂದಲ ನೀ ದೂರ ಹೋದಾಗಲೆಲ್ಲ,  
ಮನವದು ಚೂರು ಸಹಿಸದು ನೀ ಮತ್ತೊಬ್ಬರೊಡನೆ ತೀರಾ ಸಲುಗೆಯಿಂದ ಮಾತನಾಡಿದಾಗಲೆಲ್ಲ..
ಮುಗ್ದ ಪ್ರೇಮದ ಅತಿರೇಕವೋ, ನನ್ನವನೆಂಬ ಮುದ್ದಾದ ಭಾವನೆಯೋ ನಾ ಅರಿಯೆನು,  
ಅದೆಲ್ಲ ಕೇವಲ ತೋರಿಕೆಗಷ್ಟೇ ಎಂದರಿತರೂ ಮನವಿದು ಪುಟ್ಟ ಮಗುವಿನಂತಾಗಿ ಅಳುವುದು,  
ನನ್ನನ್ನೇ ನಾ ದೂಷಿಸಿಕೊಳ್ಳುವಷ್ಟು ಹೃದಯವಿದು ನೋಯುತಲಿ ಮರುಗುವುದು😔😪

 Pc : Pinterest
ಮೂಕ ವೇದನೆ 
#lovelife #happiness #cuterelationship #everloved
#everstrange #friendzone #chikey #paramathmanaliathma