Nojoto: Largest Storytelling Platform

ಕೆಲವೊಂದು ಬಾಗಿಲುಗಳನ್ನು ಮುಚ್ಚುತ್ತಿದ್ದೇನೆ, ಹೆಮ್ಮೆಯಿಂದ

ಕೆಲವೊಂದು ಬಾಗಿಲುಗಳನ್ನು ಮುಚ್ಚುತ್ತಿದ್ದೇನೆ,
ಹೆಮ್ಮೆಯಿಂದಲ್ಲ, ಅಹಂಕಾರವೂ ನನಗಿಲ್ಲ,
ಹೊರಗೆ ಮುಖ ತೋರಿಸಲಾಗುವುದಿಲ್ಲ ಎಂದೇನಿಲ್ಲ;  ಏಕೆಂದರೆ....ಅವುಗಳನ್ನು ತೆರೆದಾಗ 
ನನಗೆ ಈಗ ಯಾವ ದಾರಿಯೂ ಕಾಣುತ್ತಿಲ್ಲ! #ಬಾಗಿಲು #ದಾರಿ #yqjogikannada #yqkannada

#ಬಾಗಿಲು #ದಾರಿ #yqjogikannada #yqkannada