Nojoto: Largest Storytelling Platform

ಬಾರದು ಬಪ್ಪದು ಬಪ್ಪದು ತಪ್ಪದು ಭಯ ಬೇಡ ನಾನಿರುವೆ ಅನವರತ ಜ

ಬಾರದು ಬಪ್ಪದು ಬಪ್ಪದು ತಪ್ಪದು
ಭಯ ಬೇಡ ನಾನಿರುವೆ
ಅನವರತ ಜೊತೆಯಾಗಿ

ಪೂರ್ಣ ಚಂದ್ರ ಬೆಳಗಲಿ.!
ಪೌರ್ಣಿಮೆಯ ಬೆಳದಿಂಗಳ
ಒಲವಿನ ಹೂಮಳೆ ಚೆಲ್ಲಲಿ.!

ಕಾಡುವ ಕಾಲನನ್ನೂ
ಒಮ್ಮೆ ಎದುರಿಸಿ ಬಿಡುವಾ..
ಬಾ ನಾನಿರುವೆ,ಭಯ ಬೇಡ.!

ನಿನ್ನ ತುಂಟ ನಲ್ನಗೆ ಬೀರಿ
ಅವಳನ್ನಪ್ಪಿ ಮುದ್ದಾಡಿ ಕದ್ದಾಡಿ
ಮುದ್ದಾದ ಮರಿಚಂದ್ರ ಉಧಿಸಲಿ.

ಪೂರ್ಣ ಚಂದ್ರಿಕೆ ಅವಳಾಗಿ
ನಿನ್ನೊಳಗಿನ ಕತ್ತಲ ಕಳೆಯಲಿ
ಸಾವಿನ ಮಾತೇಕೆ.ನಾನಿರುವೆ.!


 #ಮಾಯೆ#ಶಾಪ#ಆಲಂಗಿಸು
#yqjogi 
#yqjogi_kannada 
#yqkannada 
#rsd_qoutes    #YourQuoteAndMine
Collaborating with Revan Desai
ಬಾರದು ಬಪ್ಪದು ಬಪ್ಪದು ತಪ್ಪದು
ಭಯ ಬೇಡ ನಾನಿರುವೆ
ಅನವರತ ಜೊತೆಯಾಗಿ

ಪೂರ್ಣ ಚಂದ್ರ ಬೆಳಗಲಿ.!
ಪೌರ್ಣಿಮೆಯ ಬೆಳದಿಂಗಳ
ಒಲವಿನ ಹೂಮಳೆ ಚೆಲ್ಲಲಿ.!

ಕಾಡುವ ಕಾಲನನ್ನೂ
ಒಮ್ಮೆ ಎದುರಿಸಿ ಬಿಡುವಾ..
ಬಾ ನಾನಿರುವೆ,ಭಯ ಬೇಡ.!

ನಿನ್ನ ತುಂಟ ನಲ್ನಗೆ ಬೀರಿ
ಅವಳನ್ನಪ್ಪಿ ಮುದ್ದಾಡಿ ಕದ್ದಾಡಿ
ಮುದ್ದಾದ ಮರಿಚಂದ್ರ ಉಧಿಸಲಿ.

ಪೂರ್ಣ ಚಂದ್ರಿಕೆ ಅವಳಾಗಿ
ನಿನ್ನೊಳಗಿನ ಕತ್ತಲ ಕಳೆಯಲಿ
ಸಾವಿನ ಮಾತೇಕೆ.ನಾನಿರುವೆ.!


 #ಮಾಯೆ#ಶಾಪ#ಆಲಂಗಿಸು
#yqjogi 
#yqjogi_kannada 
#yqkannada 
#rsd_qoutes    #YourQuoteAndMine
Collaborating with Revan Desai

#ಮಾಯೆ#ಶಾಪ#ಆಲಂಗಿಸು #yqjogi #yqjogi_kannada #yqkannada #rsd_qoutes #YourQuoteAndMine Collaborating with Revan Desai